ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ

ಸಮಗ್ರ ಸಮಾಚಾರ:ದಕ್ಷಿಣ ಕನ್ನಡ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಚಾಲಕರ ಹಾಗೂ ಮಾಲಕರ ಸಂಘಟನೆ ನೂತನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

Ad Widget ... ..

ಸಂಚಾಲಕ ಇಸ್ಮಾಯಿಲ್ ಹಾಜಿಕ್ಕ್, ಅಧ್ಯಕ್ಷ ನಾಗೇಶ್ ಬಿ., ಉಪಾಧ್ಯಕ್ಷ ರಂಜಿತ್, ಪ್ರಧಾನ ಕಾರ್ಯದರ್ಶಿ ನಿಸಾರ್ ಅಹಮದ್, ಉಸ್ತುವಾರಿ ಲೋಹಿತ್, ಗೌರವ ಅಧ್ಯಕ್ಷ ಸುಧಾಕರ ತುಂಬೆ, ಗೌರವ ಅಧ್ಯಕ್ಷರು ಮಹಮ್ಮದ್ ಅಲಿ, ಸಂಘಟನೆ ಕಾರ್ಯದರ್ಶಿ ಪ್ರಜೇಶ್, ಕಾರ್ಯದರ್ಶಿ ತಿಲಕ್ ಪಿ., ಸಹಾಯಕ ಕಾರ್ಯದರ್ಶಿ ಚಿದಾನಂದ, ಕೋಶಾಧಿಕಾರಿ ಮೂಸ ಶೇರಿಫ್ ಮತ್ತು ರೋಷನ್ ಡಿ. ಸೋಜಾ, ಕಾರ್ಯಕಾರಿ ಸಮಿತಿ ಶಿವಾನಂದ ಮತ್ತು ಮಹಮ್ಮದ್ ಎಸ್. ಎಮ್ ಅವರನ್ನು ಆಯ್ಕೆ ಮಾಡಲಾಯಿತು.

Ad Widget

Leave a Comment

Your email address will not be published. Required fields are marked *