ಪೇರಾಲು: ವಿಜೃಂಭಣೆಯ ಶ್ರೀ ಬಜಪ್ಪಿಲ ನೇಮೋತ್ಸವ (ಮಡಕ ಜಾತ್ರೆ)

ಸಮಗ್ರ ನ್ಯೂಸ್: ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಶ್ರೀ ಬಜಪ್ಪಿಲ ನೇಮೋತ್ಸವ (ಮಡಕ ಜಾತ್ರೆ) ಮೇ26ರಂದು ನಡೆಯಿತು.

Ad Widget ... ..

ಬೆಳಗ್ಗೆ 8ಕ್ಕೆ ಭಂಡಾರ ತೆಗೆದ ಬಳಿಕ ಕುತ್ಯಾಡಿಯಲ್ಲಿ ಇತಿಹಾಸ ಪ್ರಸಿದ್ಧ ಅಡ್ಡನಪೆಟ್ಟು ನಡೆದ ಬಳಿಕ ಮಾಡಕ್ಕೆ ಭಂಡಾರ ಬಂದು ಶ್ರೀ ದೈವಗಳ ನೇಮೋತ್ಸವ ನಡೆಯಿತು. ಈ ವೇಳೆ ನೂರಾರು ಭಕ್ತರು ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

Ad Widget

Leave a Comment

Your email address will not be published. Required fields are marked *