ಕಲ್ಲಪಳ್ಳಿ : ವಿಜೃಂಭನೆಯಿಂದ ನಡೆದ ಒತ್ತೆಕೊಲ

ಸಮಗ್ರ ನ್ಯೂಸ್: ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮೇ 15 ಮತ್ತು 16ರಂದು ಕಲ್ಲಪಳ್ಳಿಯ ಕೂಟುಪಿಲಾವು ಎಂಬಲ್ಲಿ ವಿಜೃಂಭನೆಯಿಂದ ನಡೆಯಿತು.

Ad Widget ... ..

ಕೂಟುಪಿಲಾವು ಶ್ರೀ ವಿಷ್ಣುಮೂರ್ತಿ ಸೇವಾಸಂಘದ ವತಿಯಿಂದ ನಡೆದ ಶ್ರೀ ವಿಷ್ಣುಮೂರ್ತಿ ಒತ್ತೆಕೋಲದಲ್ಲಿ ಸಾವಿರಾರು ಭಕ್ತರು ಶ್ರೀ ದೇವರ ಕೃಪೆಗೆ ಪಾತ್ರರಾದರು.

Ad Widget

Leave a Comment

Your email address will not be published. Required fields are marked *