ಪುತ್ತೂರು: ಕುಸಿದ ಕಾಂಗ್ರೆಸ್ ಲೀಡ್| ರನ್ ಬಾರಿಸುತ್ತಿರುವ ಪುತ್ತಿಲ

ಸಮಗ್ರ ನ್ಯೂಸ್: ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ ಸಾಧಿಸಿದ್ದಾರೆ. ಐದನೇ ಸುತ್ತು ಮುಗಿದಾಗ 24592 ಮತ ಹಾಗೂ ಪಕ್ಷೇತರ ಅಭ್ಯರ್ಥಿ ಪುತ್ತಿಲ 23102 ಮತ ಪಡೆದಿದ್ದಾರೆ.

Ad Widget ... ..

ಬಿಜೆಪಿಯ ಆಶಾ ತಿಮ್ಮಪ್ಪ 15350 ಮತ ಸಾಧಿಸಿದ್ದಾರೆ. ಎಸ್ಡಿಪಿಐ ನ ಶಾಫಿ 803 ಮತ ಗಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *