Ad Widget .

ನಿಮ್ಮ ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯಾ? ಹೀಗೆ ಚೆಕ್ ಮಾಡಿ…

ಸಮಗ್ರ ನ್ಯೂಸ್: ಪ್ಯಾನ್​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡಲು ಮಾ. 31 ಕಡೇ ದಿನವಾಗಿದ್ದು, ಅಷ್ಟರೊಳಗೆ ಲಿಂಕ್ ಮಾಡಿಕೊಂಡಿರದಿದ್ದರೆ, ಅಂಥವರ ಪ್ಯಾನ್​ ಕಾರ್ಡ್​ ಏ. 1ರಿಂದ ನಿಷ್ಕ್ರಿಯವಾಗಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಲಿಂಕ್ ಮಾಡಿಸಿದ್ದರೂ ಏನಾದರೂ ತಾಂತ್ರಿಕ ಕಾರಣದಿಂದಾಗಿ ಡಿ-ಲಿಂಕ್ ಆಗಿದ್ದರೆ ಎಂಬ ಚಿಂತೆಯೂ ಕಾಡಬಹುದು. ಅಂಥವರು ಪ್ಯಾನ್​- ಆಧಾರ್ ಲಿಂಕ್ ಸ್ಟೇಟಸ್​ ಆನ್​ಲೈನ್​ನಲ್ಲೇ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

Ad Widget . Ad Widget . Ad Widget .

https://eportal.incometax.gov.in/iec/foservices/#/pre-login/link-aadhaar-status

ಈ ಮೇಲಿನ ಲಿಂಕ್ ಕ್ಲಿಕ್ ಮಾಡಿದ ಬಳಿಕ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪ್ಯಾನ್ ನಂಬರ್​ ಮತ್ತು ಆಧಾರ್​ ನಂಬರ್​ ಹಾಕಿ ಬಲಭಾಗದಲ್ಲಿ ಕೆಳಗೆ ಇರುವ ‘ವ್ಯೂ ಲಿಂಕ್ ಆಧಾರ್ ಸ್ಟೇಟಸ್’ ಎಂಬುದನ್ನು ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದು ಖಚಿತಪಡುತ್ತದೆ.

https://eportal.incometax.gov.in/iec/foservices/#/pre-login/bl-link-aadhaar

ಈ ಮೇಲಿನ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ಪ್ಯಾನ್​ ಮತ್ತು ಆಧಾರ್ ನಂಬರ್​ಗಳನ್ನು ನಮೂದಿಸಿ. ಮುಂದೆ ಅದು ಸೂಚನೆ ನೀಡಿದ ಪ್ರಕಾರ ಮುಂದುವರಿಯಿರಿ. ಆದರೆ ಹೀಗೆ ಲಿಂಕ್ ಮಾಡುವಾಗ 1 ಸಾವಿರ ರೂ. ಶುಲ್ಕ ತೆರಬೇಕಾಗುತ್ತದೆ.

Leave a Comment

Your email address will not be published. Required fields are marked *