ಸುಳ್ಯ ತಾಲೂಕಿನ ಹಲವೆಡೆ ಮೇಘ ಸ್ಪೋಟ| ಮೂರು ಗಂಟೆಗಳಲ್ಲಿ 150 ಮಿ.ಮೀ ಗಿಂತಲೂ ಅಧಿಕ‌ ಮಳೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಮಾಯದಂತ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Ad Widget ... ..

ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಐನೆಕಿದು, ನಾಲ್ಕೂರು, ಗುತ್ತಿಗಾರು ‌ಸೇರಿದಂತೆ ವಿವಿಧೆಡೆ ಭಾರೀ ಮಳೆ‌ ಸುರಿದಿದೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಸುರಿದ ಮಳೆ ನಿರಂತರವಾಗಿ ತನ್ನ ಅಬ್ಬರ ಮುಂದುವರೆಸಿದೆ.

Ad Widget

ಮೂರು ಗಂಟೆಗಳಲ್ಲಿ ಸುಮಾರು 150 ಮಿ.ಮೀ ಗಿಂತಲೂ ಅಧಿಕ ಮಳೆ ಸುರಿದಿದ್ದು, ಹಲವು ಸೇತುವೆಗಳು ಜಲಾವೃತಗೊಂಡಿವೆ. ಸಂಚಾರಕ್ಕೆ ಸಂಚಕಾರ ಬಂದಿದ್ದು, ಕಲ್ಮಕಾರು- ಕೊಲ್ಲಮೊಗ್ರು ಸಂಪರ್ಕ ಕಡಿತಗಗೊಂಡಿದೆ.

Leave a Comment

Your email address will not be published. Required fields are marked *