ಅಪರೂಪದ ಎರಡು ತಲೆ ಹಾವು ಪತ್ತೆ

ಸಮಗ್ರ ನ್ಯೂಸ್ : ಅಪರೂಪದ ಮತ್ತು ಎರಡು ತಲೆಗಳನ್ನು ಹೊಂದಿರುವ ಸೌಥರ್ನ್ ಬ್ರೌನ್ ಎಗ್-ಈಟರ್ ಹಾವು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಂಡುಬಂದಿದೆ.

Ad Widget ... ..

ವ್ಯಕ್ತಿಯೊಬ್ಬರು ತಮ್ಮ ತೋಟದಲ್ಲಿ ಎರಡು ತಲೆಯ ಹಾವನ್ನು ಕಂಡ ಕೂಡಲೇ ಹಾವು ರಕ್ಷಕ ನಿಕ್ ಇವಾನ್ಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ.

Ad Widget

Leave a Comment

Your email address will not be published. Required fields are marked *