Ad Widget .

ಚುಚ್ಚುಮದ್ದು ನೀಡಿ 14 ಮಕ್ಕಳಿಗೆ ಅಡ್ಡ ಪರಿಣಾಮ

ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಚುಚ್ಚುಮದ್ದು ನಿಂದ 14 ಮಕ್ಕಳಿಗೆ ಅಡ್ಡ ಪರಿಣಾಮ ಬೀರಿದ ಘಟನೆಯೊಂದು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಿನ್ನೆ ಸಂಜೆ ಮಕ್ಕಳಿಗೆ ಆಂಟಿಬಯಾಟಿಕ್ ಇಂಜೆಕ್ಷನ್ ನೀಡಲಾಗಿತ್ತು. ನಿನ್ನೆ ತಡರಾತ್ರಿ ಏಕಾಎಕಿ ಅಡ್ಡ ಪರಿಣಾಮ ಉಂಟಾಗಿದ್ದು, ನಾಲ್ಕು ಮಕ್ಕಳಿಗೆ ತೀವ್ರ ಜ್ವರ ಹಾಗೂ ಇನ್ನೂ ನಾಲ್ಕು ಮಕ್ಕಳ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು.

Ad Widget . Ad Widget . Ad Widget .

ಒಟ್ಟು 14 ಮಕ್ಕಳನ್ನು ಕೂಡಲೇ ಮೆಗ್ಗಾನ್ ಸೇರಿದಂತೆ ನಗರದ ವಿವಿಧ​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸದ್ಯ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆ, ಶಿವಮೊಗ್ಗದ ಮೆಗ್ಗಾನ್ ಹಾಗೂ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಅಡ್ಡಪರಿಣಾಮ ಉಂಟಾದ ಚುಚ್ಚುಮದ್ದನ್ನು ಲ್ಯಾಬ್​ಗೆ ಕಳುಹಿಸಲು ಆರೋಗ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.

Leave a Comment

Your email address will not be published. Required fields are marked *