ಸುಳ್ಯ: “ನನ್ನ ಅಣ್ಣನನ್ನು ಹುಡುಕಿಕೊಡಿ”| ಪೊಲೀಸ್ ಠಾಣೆ ಮೆಟ್ಟಿಲೇರಿದ ತಮ್ಮ

ಸಮಗ್ರ ನ್ಯೂಸ್: ಮೂರು ತಿಂಗಳಿಂದ ನಾಪತ್ತೆಯಾಗಿರುವ ತನ್ನ ಅಣ್ಣನನ್ನು ಹುಡುಕಿಕೊಡಿ ಎಂದು ಸುಳ್ಯದಲ್ಲಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

. Ad Widget . Ad Widget . Ad Widget

ಉಬರಡ್ಕ ನಿವಾಸಿಯಾಗಿರುವ ಪ್ರವೀಣ್ ಕ್ರಾಸ್ತಾ ಎಂಬವರು ನನ್ನ ಸಹೋದರ ನವೀನ್ ಕ್ರಾಸ್ತಾ ಮೂರು ತಿಂಗಳಿಂದ ನಾಪತ್ತೆಯಾಗಿದ್ದಾರೆ ಎಂದು ನೀಡಿದ್ದಾರೆ. ಮಾರ್ಚ್ 3 ರಂದು ರಾತ್ರಿ ಊಟ ಮಾಡಿ ಮಲಗಿದ್ದರು. ಮಾರ್ಚ್ 4 ರಂದು ಬೆಳಗ್ಗೆ ಎಂದು ನೋಡಿದಾಗ ನಾಪತ್ತೆಯಾಗಿದ್ದಾರೆ.

. Ad Widget .

ಕುಡಿತದ ಚಟವಿದ್ದ ನವೀನ್ ಇದೇ ರೀತಿ ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋಗಿ ಸ್ವಲ್ಪ ದಿನಗಳ ನಂತರ ಮನೆಗೆ ವಾಪಾಸ್ ಬಂದಿದ್ದರು. ಹಾಗಾಗಿ ಮನೆಯವರು ದೂರು ನೀಡಿರಲಿಲ್ಲ. ಆದರೆ ಈಗ ಮೂರು ತಿಂಗಳು ಕಳೆದರೂ ನವೀನ್ ಕ್ರಾಸ್ತಾ ಅವರು ಬಾರದೇ ಇರುವುದರಿಂದ ಅವರ ಸಹೋದರ ದೂರು ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *