ಬೆಂಗಳೂರು : ರಸ್ತೆಯಲ್ಲಿ ಉಗುಳಿದಕ್ಕೆ 500 ರೂ. ದಂಡ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದ್ದಕ್ಕೆ ವ್ಯಕ್ತಿಯೊಬ್ಬರಿಗೆ 500 ರೂ. ದಂಡ ವಿಧಿಸಲಾಗಿದೆ. ಡಿಜಿ ಮುಖ್ಯ ರಸ್ತೆಯ ಬಳಿ ಈ ಘಟನೆ ನಡೆದಿದೆ.

Ad Widget ... ..

ಭಾರತದಲ್ಲಂತೂ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಅಲ್ಲಲ್ಲಿ ಉಗುಳುವುದು ಕಂಡುಬರುತ್ತಿದೆ. ಇದೀಗ ಬೆಂಗಳೂರಿನಲ್ಲಿ ಇದಕ್ಕೆ ದಂಡ ವಿಧಿಸಲಾಗಿದೆ. ಹೀಗೆಯೇ ಇತರ ನಗರಗಳಲ್ಲಿಯೂ ದಂಡವನ್ನು ವಿಧಿಸಬೇಕು ಎಂದು ರೆಡ್ಡಿಟ್ ಗಳು ಅಭಿಪ್ರಾಯಪಟ್ಟಿದ್ದಾರೆ.

Ad Widget

ಮೇ 2020 ರಲ್ಲಿ, ಬಿಬಿಎಂಪಿ, ಬೆಂಗಳೂರು ನಾಗರಿಕ ಸಂಸ್ಥೆ ಸಾರ್ವಜನಿಕವಾಗಿ ಉಗುಳುವುದು, ಮೂತ್ರ ವಿಸರ್ಜನೆ, ಕಸ ಎಸೆದರೆ ಮೊದಲ ಹಂತದಲ್ಲಿ 1,000 ರೂಪಾಯಿ ದಂಡ ವಿಧಿಸುವುದಾಗಿ ಘೋಷಿಸಿದೆ.

Leave a Comment

Your email address will not be published. Required fields are marked *