ಬೆಂಗಳೂರು: ಹಸುವಿನ ಮೇಲೆರಗಿದ ಕಾಮುಕ| ವಿಕೃತನಿಗೆ ಬಿತ್ತು ಸಕತ್ ಗೂಸಾ

Ad Widget ... ..

ಸಮಗ್ರ ನ್ಯೂಸ್: ಗೋವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮಿಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿ ಸಿದ್ದಾರೆ. ದಾವಣಗೆರೆ ಮೂಲದ ನಿವಾಸಿ ವೆಂಕಟೇಶ್ ಬಂಧಿತ ಆರೋಪಿಯಾಗಿದ್ದು, ಹನುಮಂತಪ್ಪ ಎಂಬುವವರಿಗೆ ಸೇರಿದ ಹಸುವಿನ ಮೇಲೆ ದೌರ್ಜನ್ಯ ಎಸಗಿದ್ದಾನೆ.

Ad Widget

ಹೈನುಗಾರಿಕೆಯಲ್ಲಿ ತೊಡಗಿರುವ ಹನುಮಂತಪ್ಪನಿಗೆ ನೆರೆಹೊರೆ ಅವರಿಂದ ಈ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಫೆಬ್ರವರಿ 20 ರಂದು ಆ ಕಾಮಿಗಾಗಿ ಕಾದು ಕುಳಿತ್ತಿದ್ದ ಹಸುವಿನ ಮಾಲೀಕ, ಅದೇ ರಾತ್ರಿ ವೇಳೆ ಬಂದ ಕಾಮುಕ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರಿಂದ ಆತನಿಗೆ ಗೂಸಕೊಟ್ಟು, ಪೊಲೀಸರಿಗೆ ಈತನನ್ನು ಒಪ್ಪಿಸಿದ್ದಾರೆ. ಮಾಲೀಕನ ದೂರಿನ ಮೇರೆಗೆ ಐಪಿಸಿ 377 ಹಾಗೂ ಅನಿಮಲ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *