ಬಂಟ್ವಾಳ: ಶವರ್ಮಾ ತಿನ್ನುವಾಗ ಎಚ್ಚರವಾಗಿರಿ| ಇಲ್ಲಿದೆ ಡೇಂಜರಸ್ ಸ್ಟೋರಿ

ಸಮಗ್ರ ನ್ಯೂಸ್: ದೇಶದೆಲ್ಲೆಡೆ ಬೌಬೌ ಬಿರಿಯಾನಿ ಸಧ್ದು ಜೋರಾಗಿರುವಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೌ ಬೌ ಶವರ್ಮಾ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Ad Widget ... .. Ad Widget .

ಬಂಟ್ವಾಳ ತಾಲೂಕಿನ ಪುದು ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಬನ್ ಬೈಟ್ಸ್ ಎಂಬಲ್ಲಿ ಗ್ರಾಹಕರಿಗಾಗಿ ತಯಾರಿಸಿಟ್ಟ ಶವರ್ಮಾ ವನ್ನು ಬೀದಿ ನಾಯೊಂದು ಎಳೆದು ಎಳೆದು ತಿನ್ನೋ ವಿಡಿಯೋ ಒಂದು ವೈರಲ್ ಆಗಿದೆ.

Ad Widget

ಶಾಪ್ ನ ಸಿಬ್ಬಂದಿ ಹೊರಗಡೆ ಶವರ್ಮಾ ಇಟ್ಟು ಒಳಗಡೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾಯಿ ಶವರ್ಮಾ ಕ್ಕೆ ಬಾಯಿ‌ ಹಾಕಿ ನೆಕ್ಕಿದೆ, ತಿಂದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬೌ ಬೌ ಶವರ್ಮಾ ಎನ್ನುವ ಟೈಟಲ್ ನಲ್ಲಿ ಈ ವಿಚಾರ ಹರಿದಾಡಲಾರಂಭಿಸಿದೆ.

Leave a Comment

Your email address will not be published. Required fields are marked *