ಪುತ್ತೂರಿನ ರಾಧಾ’ಸ್ ನಲ್ಲಿ ಮತ್ತೆ ಬಂದಿದೆ ಆಫರ್ ಗಳ ಬಿಗ್ ಬಾಸ್| ಹಬ್ಬಗಳನ್ನು ರಾಧಾ’ಸ್ ಉತ್ಸವದೊಂದಿಗೆ ಸಂಭ್ರಮಿಸಿ| ಇಲ್ಲಿದೆ ಸಂಪೂರ್ಣ ‌ಮಾಹಿತಿ…

ಸಮಗ್ರ ನ್ಯೂಸ್: ಪುತ್ತೂರಿನ ಹೆಸರಾಂತ ಬಟ್ಟೆಗಳ ಮಳಿಗೆ ರಾಧಾಸ್ ಫ್ಯಾಮಿಲಿ ಶೋರೂಂನಲ್ಲಿ ಮತ್ತೆ ಆಫರ್ ಗಳ ಸುರಿಮಳೆ ಪ್ರಾರಂಭವಾಗಿದೆ. ರಾಧಾಸ್ ಉತ್ತಮ ಗುಣಮಟ್ಟದ ಅತ್ಯುತ್ತಮ ಜವಳಿ ಮಳಿಗೆಯಾಗಿದ್ದು, ಗ್ರಾಹಕರ ಇಚ್ಚೆಯ ಹಾಗೂ ಮೆಚ್ಚುಗೆಯ ವೈವಿಧ್ಯಮಯ ಬಟ್ಟೆ ಬರೆಗಳು ಲಭ್ಯವಿದೆ. ಈ ಮಳಿಗೆಯಲ್ಲಿ ಅ.07 ರಿಂದ ಡಿ.31 ರ ವರೆಗೆ ಭರ್ಜರಿ ಆಫರ್ ಗಳ ಸುರಿಮಳೆ ಶುರುವಾಗಿದೆ.

. Ad Widget . Ad Widget . Ad Widget .

ರೂ.3,999-ರ ಖರೀದಿ ಮಾಡಿದರೆ ಒಂದು ಕೂಪನ್ ಪಡೆಯಬಹುದು ಹಾಗೂ ಪ್ರತಿ ವಾರವೂ ಬಹುಮಾನಗಳನ್ನು ಗೆಲ್ಲಬಹುದು. ಕೂಪನ್ ನಲ್ಲಿ ಜ್ಯುಪಿಟರ್ ಟಿವಿಎಸ್ ಸ್ಕೂಟಿ, ವಾಷಿಂಗ್ ಮೆಷಿನ್, ಫ್ರಿಡ್ಜ್, ಫ್ಯಾನ್, ಸೋಫಾ, ಗ್ರೈಂಡರ್, ಮಿಕ್ಸಿ, LED ಟಿವಿ, ಕೂಲರ್, ಐರನ್ ಬಾಕ್ಸ್ ಹಾಗೂ ಟೀ ಫೈ ಪಡೆಯಬಹುದು. ಬಟ್ಟೆಗಳ ಖರೀದಿಗೆ 15% ಡಿಸ್ಕೌಂಟ್ ಇರಲಿದೆ.ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯು ಇದೆ ಹಾಗೆ ಎಲ್ಲಾ ಆದಿತ್ಯವಾರ ರಾತ್ರಿ ಗಂಟೆ 8 ರ ತನಕ ತೆರೆದಿರುತ್ತದೆ. ಇಂದೇ ಕೋರ್ಟ್ ರಸ್ತೆ ಪುತ್ತೂರು ಇಲ್ಲಿರುವ ರಾಧಾಸ್ ಪ್ಯಾಮಿಲಿ ಶೋರೂಂ ಗೆ ಭೇಟಿ ನೀಡಿರಿ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *