ಕಾಮನ್‌ವೆಲ್ತ್‌ ಗೇಮ್ಸ್‌/ ನೂತನ ದಾಖಲೆ ನಿರ್ಮಿಸಿದ ದಿಶಾ ಮೋಹನ್‌

ಸಮಗ್ರ ನ್ಯೂಸ್‌: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರು ಮೂಲದ ದಿಶಾ ಮೋಹನ್ ಹೊಸ ದಾಖಲೆಯನ್ನು ಬರೆದಿದ್ದಾರೆ.

. Ad Widget . Ad Widget

ಎಕ್ಸಿಪ್ಟ್ ಸಬ್ ಜೂನಿಯರ್ 57 ಕೆಜಿ, ಸಬ್ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ 78 ಕೆಜಿ ತೂಕದ ಬೆಂಚ್ ಪ್ರೆಸ್‌ನಲ್ಲಿ ಯಶಸ್ವಿಯಾಗಿ ಎತ್ತುವುದರ ಮೂಲಕ ನೂತನ ದಾಖಲೆಯನ್ನು ಮಾಡಿದ್ದಾರೆ. ದಿಶಾ ಮೋಹನ್ ಅವರು ಬೆಂಗಳೂರಿನ ಬಾಲರ್ಕ ಫಿಟ್ನಸ್ ಸೆಂಟರ್, ಜೆ.ಪಿ ನಗರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ತರಬೇತುದಾರ ವಿಶ್ವನಾಥ ಭಾಸ್ಕರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *