ಕುಸ್ತಿ‌ ಅಖಾಡಕ್ಕೆ ವಿದಾಯ ಘೋಷಿಸಿದ WWE ರೆಸ್ಲರ್ ಜಾನ್ ಸೀನ

ಸಮಗ್ರ ನ್ಯೂಸ್: 16 ಬಾರಿಯ ವಿಶ್ವ ಚಾಂಪಿಯನ್, WWE ದಂತಕತೆಯಾದ ಜಾನ್ ಸೀನ ತಮ್ಮ‌ ರಸ್ಲಿಂಗ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

. Ad Widget . Ad Widget . Ad Widget .

WWE ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿ ಜಾನ್ ಕುಸ್ತಿಯ ಅಖಾಡಕ್ಕೆ ನಿವೃತ್ತಿ ಘೋಷಿಸಿದ್ದಾರೆ. 2025ರಲ್ಲಿ ಅವರು WWE ಕ್ರೀಡಾ ಪ್ರಕಾರಕ್ಕೆ ವಿದಾಯ ಹೇಳಲಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

WWEಗೆ ಅಚ್ಚರಿಯ ವಿದಾಯ ಘೋಷಿಸಿರುವ ಜಾನ್ ಸೀನ, “ಇಂದು ರಾತ್ರಿ ನಾನು WWEಗೆ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ವಿಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ. ಜಾನ್ ಅವರ ವಿದಾಯವು ಅವರ ಅಭಿಮಾನಿಗಳ ತೀವ್ರ ಬೇಸರಕ್ಕೆ ಕಾರಣವಾಗಿದೆ.

2001ರಲ್ಲಿ WWEಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದ ಜಾನ್ , ತಮ್ಮ ನಟನೆಯ ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣುತ್ತಿದ್ದುದರಿಂದ, 2018ರಲ್ಲಿ ಅರೆಕಾಲಿಕ ಒಪ್ಪಂದ ಮಾಡಿಕೊಂಡಿದ್ದರು.

Leave a Comment

Your email address will not be published. Required fields are marked *