ಇಂದು ವರ್ಷದ ಮೊದಲ ಸೂರ್ಯಗ್ರಹಣ| ಭಾರತದಲ್ಲಿ ಗೋಚರಿಸುತ್ತಾ?
ಸಮಗ್ರ ನ್ಯೂಸ್: ಎಪ್ರಿಲ್ 8, 2024 ರಂದು ಅಂದರೆ ಸೋಮವಾರ ಖಗೋಳ ವಿಜ್ಞಾನವು ವಿಸ್ಮಯಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ವರ್ಷದ ಮೊದಲ ಸೂರ್ಯಗ್ರಹಣ ಗೋಚರವಾಗುತ್ತಿದ್ದು, ಅದರ ಫಲಾಫಲಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಯುಗಾದಿಗೆ ಮೊದಲು ಸಂಭವಿಸುತ್ತಿರುವ ಈ ಗ್ರಹಣ ಧಾರ್ಮಿಕವಾಗಿ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಪರೂಪದ ವಿದ್ಯಮಾನವು ಭಾರತದಲ್ಲಿ ಗೋಚರವಾಗದಿದ್ದರೂ, ಇತರೆ ದೇಶಗಳಲ್ಲಿ ಸೂರ್ಯಗ್ರಹಣವನ್ನು ನೋಡಬಹುದಾಗಿದೆ. ಮ್ಯಾಕ್ಸಿಕೋ, ಯುನೈಟೆಡ್ ಸ್ಟೇಟ್, ಕೆನಾಡದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸುತ್ತದೆ. ಗ್ರಹಣದ ನೆರಳು ಮೊದಲ ಬಾರಿಗೆ ದಕ್ಷಿಣ ಪೆಸಿಫಿಕ್ ಸಮುದ್ರದ
ಇಂದು ವರ್ಷದ ಮೊದಲ ಸೂರ್ಯಗ್ರಹಣ| ಭಾರತದಲ್ಲಿ ಗೋಚರಿಸುತ್ತಾ? Read More »










