ತೆಲುಗು ಹೀರೋಗಳ ಫ್ಯಾನ್ಸ್ ಗಳ ನಡುವೆ ಬಡಿದಾಟ
ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ತೆಲುಗು ಹೀರೋಗಳ ನಡುವಿನ ಅಭಿಮಾನಿಗಳ ನಡುವೆ ಬಡಿದಾಟ ನಡೆದಿದೆ. ನಟ ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಫ್ಯಾನ್ಸ್ ಗಳ ನಡುವೆ ಹೊಡೆದಾಟ ಆಗಿದ್ದು, ಬೆಂಗಳೂರಿನ ಕೆ. ಆರ್. ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವಕರ ನಡುವಿನ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಫ್ಯಾನ್ ಎನ್ನಲಾದ ಓರ್ವ ಯುವಕನಿಗೆ ಅಲ್ಲು […]
ತೆಲುಗು ಹೀರೋಗಳ ಫ್ಯಾನ್ಸ್ ಗಳ ನಡುವೆ ಬಡಿದಾಟ Read More »










