ತುಮಕೂರು: ಖಾಸಗಿ ಬಸ್ನಲ್ಲಿ ನಿಗೂಢ ಸ್ಪೋಟ| 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಸಮಗ್ರ ನ್ಯೂಸ್: ಖಾಸಗಿ ಬಸ್ನಲ್ಲಿ ನಿಗೂಢ ಸ್ಪೋಟಗೊಂಡು 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಗೂಳೂರು ಸಮೀಪ ಗಣಪತಿ ಅನ್ನೋ ಬೋರ್ಡ್ ಹೊಂದಿದ್ದ ಖಾಸಗಿ ಬಸ್ನಲ್ಲಿ ಸಂಭವಿಸಿದೆ. ಬಸ್ ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುತ್ತಿದ್ದಾಗ ಈ ಸ್ಫೋಟ ಆಗಿದ್ದು, ಭಾರೀ ದುರಂತ ತಪ್ಪಿದೆ. ಮಹಿಳೆ ಒಬ್ಬರು ತನ್ನೊಂದಿಗೆ ಆ್ಯಸಿಡ್ ಬಾಟಲ್ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದರು. ಇದೇ ಬಾಟಲ್ ದಿಢೀರ್ ಸ್ಫೋಟಗೊಂಡಿದೆ.ಆ್ಯಸಿಡ್ ಬಾಟಲ್ ಸ್ಫೋಟಗೊಂಡ ಸದ್ದಿಗೆ ಒಂದು ಕ್ಷಣ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಆ್ಯಸಿಡ್ ಒತ್ತಡ […]
ತುಮಕೂರು: ಖಾಸಗಿ ಬಸ್ನಲ್ಲಿ ನಿಗೂಢ ಸ್ಪೋಟ| 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ Read More »










