ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ 2024ನೇ ಸಾಲಿನ ವಾರ್ಷಿಕೋತ್ಸವ

ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ 2024ನೇ ಸಾಲಿನ ವಾರ್ಷಿಕೋತ್ಸವವು ಇಂದು (ಜ. 20) ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.

. Ad Widget . Ad Widget . Ad Widget .

ಅಂಜಲಿ ಮಾಂಟೆಸ್ಸರಿ ಶಾಲೆಯ ಅಧ್ಯಕ್ಷ ಶುಭಕರ ಬಿ.ಸಿ. ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಮಾನಸಿಕ ಆರೋಗ್ಯ Your DOST, ಬೆಂಗಳೂರು ಇದರ ಮನಶಾಸ್ತ್ರಜ್ಞೆ ಮತ್ತು ನಿರ್ದೇಶಕರು ಆದ ಡಾ. ಶೈಲಜಾ ಶಾಸ್ತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರ ಲ|ವೀರಪ್ಪ ಗೌಡ ಕಂಕಲ್, ಸಂಚಾಲಕಿ ಗೀತಾಂಜಲಿ, ಸಂಸ್ಥೆಯ ಟ್ರಸ್ಟಿ ಸದಾನಂದ ಮಾವಾಜಿ, ಶಿಕ್ಷಕರು, ಪುಟಾಣಿ ಮಕ್ಕಳು, ಹಾಗೂ ಪೋಷಕರು ಉಪಸ್ಥಿತರಿದ್ದರು. ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *