ಲಕ್ನೋದಲ್ಲಿ 76 ನೇ ಸೇನಾ ದಿನಾಚರಣೆ|ಸೇನಾ ತಂಡದ ನೇತೖತ್ವ ವಹಿಸಿದ ಮಡಿಕೇರಿಯ ಲೆಫ್ಟಿನೆಂಟ್ ಐಶ್ವರ್ಯ ಎ.ಜಿ.

ಸಮಗ್ರ ನ್ಯೂಸ್: ಲಕ್ನೋದಲ್ಲಿ ನಡೆದ 76 ನೇ ಸೇನಾ ದಿನಾಚರಣೆಯಲ್ಲಿ ಸೇನಾ ತಂಡದ ನೇತೖತ್ವ ವಹಿಸಿದ ಮಡಿಕೇರಿಯ ಲೆಫ್ಟಿನೆಂಟ್ ಐಶ್ವರ್ಯ ಎ.ಜಿ..

. Ad Widget . Ad Widget

ಇವರು ಅಂಬಿಕಾ ವಿಡಿಯೋ ಮಾಲೀಕ ಗಣೇಶ್ ಮತ್ತು ಸಮಾಜಸೇವಾಕರ್ತೆ ಮೋಂತಿ ಗಣೇಶ್ ದಂಪತಿ ಪುತ್ರಿ. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಮತ್ತು 28ನೇ ಆರ್ಮಿ ಏರ್ ಡಿಫೆನ್ಸ್ ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಶ್ವರ್ಯ
2017ರಲ್ಲಿ ಪ್ರತಿಷ್ಟಿತ ಗಣರಾಜ್ಯೋತವ ಪೆರೇಡ್ ನಲ್ಲಿ NCCತಂಡ ಮುನ್ನಡೆಸಿದ್ದರು.

. Ad Widget . . Ad Widget . Ad Widget

ಪುತ್ರಿಯ ಸಾಧನೆ ವೀಕ್ಷಿಸಿ ಲಕ್ನೋದಲ್ಲಿ ಸಂಭ್ರಮಿಸಿದ ಗಣೇಶ್ ಮೋಂತಿ ದಂಪತಿ.

Leave a Comment

Your email address will not be published. Required fields are marked *