ಕಂಡುಕೇಳರಿಯದ ದಾಖಲೆ ಮೊತ್ತಕ್ಕೆ ಹರಾಜಾದ ಸ್ಟಾರ್ಕ್| ಇಲ್ಲಿದೆ‌ ಟಾಪ್ 10 ಆಟಗಾರರ ಲಿಸ್ಟ್

ಸಮಗ್ರ ನ್ಯೂಸ್: ಐಪಿಎಲ್ ಹರಾಜು ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಗರಿಷ್ಠ ಮೊತ್ತಕ್ಕೆ ದಾಖಲಾದ ಆಟಗಾರರ ಪೈಕಿ ಇದೀಗ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂಪಾಯಿಗೆ ಕೆಕೆಆರ್ ತಂಡದ ಪಾಲಾಗಿದ್ದಾರೆ.

. Ad Widget . Ad Widget

ಇದಕ್ಕೂ ಮೊದಲು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ಗೆ 20.50 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದ ಗರಿಷ್ಠ ಬಿಡ್ಡಿಂಗ್ ಎಂಬ ಹೆಗ್ಗಳಿಕೆಗ ಪಾತ್ರವಾಗಿತ್ತು. ಆದರೆ ಕೆಲವೇ ಹೊತ್ತಲ್ಲಿ ಮಿಚೆಲ್ ಸ್ಟಾರ್ಕ್ ಬಿರುಗಾಳಿಯಂತೆ ಎಲ್ಲಾ ದಾಖಲೆ ದೂಳೀಪಟ ಮಾಡಿದ್ದಾರೆ.

. Ad Widget . . Ad Widget . Ad Widget

ಐಪಿಎಲ್‌ ಇತಿಹಾಸದ 10 ದುಬಾರಿ ಆಟಗಾರರು:
1.ಮಿಚೆಲ್ ಸ್ಟಾರ್ಕ್: 25 ಕೋಟಿ ರೂಪಾಯಿ

  1. ಪ್ಯಾಟ್ ಕಮಿನ್ಸ್‌: 20.5 ಕೋಟಿ – SRH 2024
  2. ಸ್ಯಾಮ್ ಕರ್ರನ್: 18.50 ಕೋಟಿ – PBKS- 2023
  3. ಕ್ಯಾಮರೋನ್ ಗ್ರೀನ್: 17.50 ಕೋಟಿ MI-2023
  4. ಬೆನ್ ಸ್ಟೋಕ್ಸ್‌: 16.25 ಕೋಟಿ – CSK -2023
  5. ಕ್ರಿಸ್ ಮೋರಿಸ್: 16.25 ಕೋಟಿ – RR -2021
  6. ನಿಕೋಲಸ್ ಪೂರನ್: 16 ಕೋಟಿ – LSG – 2023
  7. ಯುವರಾಜ್ ಸಿಂಗ್: 16 ಕೋಟಿ -DD- 2015
  8. ಪ್ಯಾಟ್ ಕಮಿನ್ಸ್‌: 15.50 ಕೋಟಿ – KKR-2020
  9. ಇಶಾನ್ ಕಿಶನ್: 15.25 ಕೋಟಿ – MI- 2022

Leave a Comment

Your email address will not be published. Required fields are marked *