Ad Widget

ಜಿಲ್ಲಾ ಪಂಚಾಯತ್​ನಲ್ಲಿ ಉದ್ಯೋಗ ಖಾಲಿ ಇದೆ, ತಿಂಗಳಿಗೆ 34,000 ಕೊಡ್ತಾರೆ!

ಸಮಗ್ರ ಉದ್ಯೋಗ: Haveri Zilla Panchayat ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹೈರಿಂಗ್​ ಮಾಡ್ತಾ ಇದೆ. ಒಟ್ಟು 25 ಟೆಕ್ನಿಕಲ್ ಅಸಿಸ್ಟೆಂಟ್, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​​ನಲ್ಲಿ ತಿಳಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹಾವೇರಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget . Ad Widget . Ad Widget . Ad Widget . Ad Widget . Ad Widget

Job Deatails:
ಜಿಲ್ಲಾ MIS ಕೋಆರ್ಡಿನೇಟರ್- 1
ತಾಲೂಕ್​ MIS ಕೋಆರ್ಡಿನೇಟರ್-1
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್)-4
ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)- 6
ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- 1
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)- 4
ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)-1
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- 7

Ad Widget . Ad Widget .

Education:
ಜಿಲ್ಲಾ MIS ಕೋಆರ್ಡಿನೇಟರ್- ಎಂಜಿನಿಯರಿಂಗ್ ಪದವಿ, ಎಂಸಿಎ
ತಾಲೂಕ್​ MIS ಕೋಆರ್ಡಿನೇಟರ್- ಎಂಜಿನಿಯರಿಂಗ್ ಪದವಿ, ಎಂಸಿಎ
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್)- ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್
ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)- ಬಿ.ಎಸ್ಸಿ, ಎಂ.ಎಸ್ಸಿ
ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- ಬಿ.ಎಸ್ಸಿ, ಎಂ.ಎಸ್ಸಿ
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)- ಬಿ.ಎಸ್ಸಿ, ಎಂ.ಎಸ್ಸಿ
ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)- ಬಿ.ಎಸ್ಸಿ, ಎಂ.ಎಸ್ಸಿ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- ಬಿ.ಕಾಂ

Age:
ಜಿಲ್ಲಾ MIS ಕೋಆರ್ಡಿನೇಟರ್- 40 ವರ್ಷ
ತಾಲೂಕ್​ MIS ಕೋಆರ್ಡಿನೇಟರ್- 40 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್)- 45 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)- 21 ರಿಂದ 40 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- 21 ರಿಂದ 40 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)- 21 ರಿಂದ 40 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)-21 ರಿಂದ 40 ವರ್ಷ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- ನಿಗದಿಪಡಿಸಿಲ್ಲ.

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಉದ್ಯೋಗದ ಸ್ಥಳ; ಹಾವೇರಿ

ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್​
ದಾಖಲಾತಿ ಪರಿಶೀಲನೆ

Salary:
ಜಿಲ್ಲಾ MIS ಕೋಆರ್ಡಿನೇಟರ್- ಮಾಸಿಕ ₹ 34,000
ತಾಲೂಕ್​ MIS ಕೋಆರ್ಡಿನೇಟರ್- ಮಾಸಿಕ ₹ 28,000
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್)- ಮಾಸಿಕ ₹ 26,000- 28,000
ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)- ಮಾಸಿಕ 28,000
ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- ಮಾಸಿಕ 28,000
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)- ಮಾಸಿಕ 28,000
ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)-ಮಾಸಿಕ 28,000
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- ಮಾಸಿಕ 22,000

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಅದಕ್ಕಾಗಿ ಈ ಕೆಳಗೆ ಲಿಂಕ್​ಗಳನ್ನು ನೀಡಲಾಗಿದೆ.

https://sevasindhuservices.karnataka.gov.in/error.do Online ಮೂಲಕ ಅಪ್ಲೇ ಮಾಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 10, 2023
ದಾಖಲಾತಿ ಪರಿಶೀಲನೆ ನಡೆಯುವ ದಿನ: ನವೆಂಬರ್ 23, 2023

Leave a Comment

Your email address will not be published. Required fields are marked *