ಕೊಡಗು: ಸಾಕು ನಾಯಿ ದಾಳಿ ಮಾಡಿದರೆ ನಾಯಿ ಮಾಲಕರ ಮೇಲೆ ಕಠಿಣ ಕ್ರಮ ಜಾರಿ
ಸಮಗ್ರ ನ್ಯೂಸ್: ಸಮುದಾಯ ಆರೋಗ್ಯ ಅಧಿಕಾರಿ ಕೆ.ಕೆ.ಭವ್ಯ ಅವರು ಮಗುವಿನ ಆರೋಗ್ಯ ತಪಾಸಣೆಗಾಗಿ ಭೇಟಿ ನೀಡಿ ತೆರಳುವಾಗ ಮನೆಯ ಸಾಕು ನಾಯಿ ದಾಳಿ ಮಾಡಿದ ಘಟನೆ ಪಾರಾಣೆ ಗ್ರಾಮದಲ್ಲಿ ಆ.16 ರಂದು ನಡೆದಿದೆ. ಬೆಳತಂಡ ಮಾಚಯ್ಯ ರವರ ಮನೆಯ ಮಗುವಿಗೆ ಆರೋಗ್ಯ ತಪಾಸಣೆ ಮಾಡಿ ತೆರಳುವಾಗ ಅವರ ಸಾಕು ನಾಯಿ ಆರೋಗ್ಯ ಅಧಿಕಾರಿಯ ದೇಹದ ಹಲವು ಭಾಗಗಳಿಗೆ ಕಚ್ಚಿ ಗಾಯಮಾಡಿದ್ದು , ಇದಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕರಾದ ಬೆಳತಂಡ ಮಾಚಯ್ಯ ಅವರ ಮೇಲೆ ಆ.16 ರಂದು ನಾಪೋಕ್ಲು […]
ಕೊಡಗು: ಸಾಕು ನಾಯಿ ದಾಳಿ ಮಾಡಿದರೆ ನಾಯಿ ಮಾಲಕರ ಮೇಲೆ ಕಠಿಣ ಕ್ರಮ ಜಾರಿ Read More »










