ದೊಡ್ಡಬಳ್ಳಾಪುರ:ಟೊಮೆಟೊ ಬೆಳೆಗೆ ಕಳ್ಳರ ಕಾಟ| ಝೆಡ್‌ಫ್ಲಸ್ ಸೆಕ್ಯೂರಿಟಿ ನೀಡಿದ ದಂಪತಿ
ಸಮಗ್ರ ನ್ಯೂಸ್: ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಗೆ ಟೊಮೆಟೊ ಮಾರಾಟವಾಗುತ್ತಿದ್ದು, ಈಗ ಪ್ರತಿ ಕೆಜಿ ಟೊಮೆಟೊ ದರ ೧೦೦ರ ಗಡಿ ದಾಟಿದೆ. ಟೊಮೆಟೊಗೆ ಚಿನ್ನದ ಬೆಲೆ ಬಂದಿರೋ ದೆಸೆಯಿಂದ ಕಳ್ಳಕಾಕರ ಕಣ್ಣು ಟೊಮೆಟೊ ತೋಟಗಳತ್ತ ಹರಿಯುತ್ತದೆ. ಜಗದೀಶ್ ಎಂಬುವರ ಟೊಮೆಟೊ ತೋಟದಲ್ಲಿ ಎರಡು ಬಾರಿ ಟೊಮೆಟೊ ಕಳವು ಪ್ರಕರಣ ನಡೆದಿದ್ದು, ತೋಟದ ಮಾಲೀಕರಾದ ಗಂಡ ಹೆಂಡತಿ ಇಬ್ಬರು ಕೈಯಲ್ಲಿ ದೊಣ್ಣೆ ಹಿಡಿದು ತೋಟವನ್ನು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಷ್ಮೀದೇವಿಪುರ ಗ್ರಾಮದ ಜಗದೀಶ್ ಮತ್ತು ಶಶಿಕಲಾ ದಂಪತಿಗಳ […]
ದೊಡ್ಡಬಳ್ಳಾಪುರ:ಟೊಮೆಟೊ ಬೆಳೆಗೆ ಕಳ್ಳರ ಕಾಟ| ಝೆಡ್‌ಫ್ಲಸ್ ಸೆಕ್ಯೂರಿಟಿ ನೀಡಿದ ದಂಪತಿ Read More »










