“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಹಿಷ್ಕರಿಸಿ” |ಶಾಸಕ ಹರೀಶ್ ಪೂಂಜಾರಿಂದ ಬೆಳ್ತಂಗಡಿ ಜನತೆಗೆ ಮನವಿ?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಟಾನಕ್ಕೆ ತರಲಿರುವ ಗ್ಯಾರಂಟಿ ಯೋಜನೆಗಳನ್ನು ಬಹಿಷ್ಕರಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದಾರೆ ಎಂಬ ಪೋಸ್ಟರ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

. Ad Widget . Ad Widget . Ad Widget .

‘ನೀವು ಉಚಿತ ಯೋಜನೆಗಳನ್ನು ಪಡೆದರೆ ನನ್ನ ಮಾನ ಹರಾಜು ಹಾಕಿದಂತೆ, ಸ್ವಾಭಿಮಾನ ಇರುವ ನಾವು ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವುದು ಬೇಡ, ಯೋಜನೆಗಳನ್ನು ಬಹಿಷ್ಕರಿಸಿ ನನ್ನ ಮಾನ ಉಳಿಸಿ’ ಎಂದು ಮನವಿ ಮಾಡಲಾದ ಪೋಸ್ಟರ್ ಅನ್ನು ಜಾಲತಾಣಗಳಲ್ಲಿ ಕೆಲವರು ಹಂಚಿಕೊಂಡಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *