ನಟಿ ಉರ್ಫಿ ಜಾವೇದ್ ನ ಹೊಸ ಅವತಾರ ನೋಡಿದ್ರಾ? ನೀವು ಬೆಚ್ಚಿ ಬೀಳೋದು ಗ್ಯಾರಂಟಿ

ಸಮಗ್ರ ನ್ಯೂಸ್: ನಟಿ ಉರ್ಫಿ ಜಾವೇದ್​ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದಾ ಸೆನ್ಸೇಷನ್ ಆಗುವಂತಗ ಬಟ್ಟೆಗಳನ್ನು ಧರಿಸಿ ಫೋಟೋಗಳನ್ನು ಇಂಟರ್ನೆಟ್​ನಲ್ಲಿ ಹರಿಬಿಡುತ್ತಾರೆ. ಅಲ್ಲದೇ ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗಲೂ, ವಿಚಿತ್ರ ವಿನ್ಯಾಸದ ಬಟ್ಟೆ ಧರಿಸುತ್ತಾರೆ. ಇದೀಗ ಉರ್ಫಿ ಜಾವೇದ್ ರೇಡಿಯೋ ನಶಾ ಪ್ರಶಸ್ತಿ ಸಮಾರಂಭಕ್ಕೆ ವಿಭಿನ್ನ ಶೈಲಿಯ ಉಡುಪು ತೊಟ್ಟು ಹೋಗಿ ಸುದ್ದಿಯಾಗಿದ್ದಾಳೆ.

Ad Widget ... ..

ತನ್ನ ಹೊಸ ಶೈಲಿಯ ಉಡುಪು ಧರಿಸಿರುವ ಫೋಟೋವನ್ನು ಉರ್ಫಿ ಜಾವೇದ್ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆಕೆಯ ಅವತಾರ ಕಂಡು ಎಲ್ಲರೂ ಕಮೆಂಟ್ ಮಾಡುತ್ತಿದ್ದಾರೆ. ಜತೆಗೆ ಸಾಕಷ್ಟು ಟ್ರೋಲ್​ಗಳಿಗೂ ಅವಕಾಶ ಮಾಡಿಕೊಟ್ಟಿದ್ದಾಳೆ. ಹಾವಿನ ಆಕಾರದ ಬ್ಯಾಕ್‌ಲೆಸ್ ಬಟ್ಟೆಯನ್ನು ಉರ್ಫಿ ಧರಿಸಿದ್ದಾಳೆ. ಇನ್ಸ್​ಟಾಗ್ರಾಂ ಪೋಸ್ಟ್‌ಗೆ ‘ನಾಗಿನ್ ಆಡಿಷನ್ ಚಲ್ ರಹೇ ಹೈ ಕ್ಯಾ? ಎಂದು ಬರೆದುಕೊಂಡಿದ್ದಾಳೆ.

Ad Widget

ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್‌ಗೆ ಸಖತ್‌ ಕ್ರೇಜ್ ಮತ್ತು ಫಾಲೋಯಿಂಗ್ ಇದೆ. ಉರ್ಫಿಯ ಹೊಸ ಅವತಾರ ಕಂಡು, ‘ನಾಗಿನ್ ವಿತ್ ಅಮರೀಶ್ ಪುರಿ ಹೇರ್ ಸ್ಟೈಲ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *