ಎಕ್ಸಾಂ ಹಾಲ್ ಗೆ ಬಂದಿದ್ದ ಹುಡುಗ ಪ್ರಜ್ಞೆ ತಪ್ಪಿ ಬಿದ್ದಿದ್ಯಾಕೆ? ಅಷ್ಟಕ್ಕೂ ಆ ಹಾಲ್ ನಲ್ಲಿ ಏನಾಗಿತ್ತು? ಅಯ್ಯೋ ಪರಮಾತ್ಮಾ..!

ಸಮಗ್ರ ನ್ಯೂಸ್: ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೊಬ್ಬ 500 ಹುಡುಗಿಯರ ಮಧ್ಯೆ ತಾನು ಒಬ್ಬನೇ ಹುಡುಗ ಎಂದು ತಿಳಿಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget .

12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಣಿ ಶಂಕರ್ ಎಂಬಾತ ಆಲಂ ಇಕ್ಬಾಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದು, ಬ್ರಿಲಿಯಂಟ್ ಸ್ಕೂಲ್ ನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದೊಡ್ಡ ಹಾಲ್ ಪ್ರವೇಶಿಸುತ್ತಿದ್ದಂತೆ ಅಲ್ಲಿ ಬರಿ ಹುಡುಗಿಯರೇ ಇರುವುದನ್ನು ಕಂಡು ಆತ ಹೌಹಾರಿದ್ದಾನೆ. ಇದರಿಂದ ಗಾಬರಿಯಾಗಿ ಕೆಲವೊತ್ತು ಆತನಿಗೆ ಪ್ರಜ್ಞೆ ತಪ್ಪಿದೆ. ಜ್ವರ ಕೂಡ ಬಂದಿದ್ದು, ಆತನನ್ನು ಸರ್ದಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿದ್ಯಾರ್ಥಿಯ ಈ ಅವಸ್ಥೆ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹುಡುಗ ಕೂಡ ಎಡವಟ್ಟು ಮಾಡಿಕೊಂಡಿದ್ದಾನೆ. ತನ್ನ ಪರೀಕ್ಷಾ ಅರ್ಜಿಯಲ್ಲಿ ಲಿಂಗ ಎಂಬಲ್ಲಿ ಇದ್ದ ಕೆಟಗರಿಯಲ್ಲಿ ಈತ ಪುರುಷ (Mail) ಎಂದು ಬರೆಯುವ ಬದಲು ಸ್ತ್ರೀ (Female) ಎಂದು ನಮೂದಿಸಿದ್ದ. ಹೀಗಾಗಿಯೇ ಅವನ ಹಾಲ್​ ಟಿಕೆಟ್​ ನಂಬರ್​ ಕೂಡ ಹುಡುಗಿಯರಿಗಾಗಿ ಇರುವ ಕೊಠಡಿಯಲ್ಲೇ ಬಂದಿತ್ತು ಎಂದು ಹೇಳಲಾಗಿದೆ. ಅನಾರೋಗ್ಯದ ಕಾರಣಕ್ಕೆ ಮನೀಶ್​ ಶಂಕರ್​ ಪ್ರಸಾದ್ ಪರೀಕ್ಷೆ ಬರೆಯದೆ ವಾಪಸ್​ ಆಗಿದ್ದಾನೆ.

Leave a Comment

Your email address will not be published. Required fields are marked *