ಸೆಕ್ಸ್ ಮಾಡುವುದನ್ನು ನೋಡುವ ವಿಚಿತ್ರ ಬಯಕೆ/ಗೆಳೆತಿಯನ್ನೇ ಗ್ಯಾಂಗ್ ರೇಪ್ ಗೊಳಗಾಗಿಸಿದ ಯುವತಿ

Ad Widget ... ..

ಮುಂಬೈ: ಸೆಕ್ಸ್ ಮಾಡುವುದನ್ನು ನೋಡುವ ವಿಚಿತ್ರ ಬಯಕೆಗೆ ಬಿದ್ದ ಯುವತಿ ತನ್ನ ಅಪ್ರಾಪ್ತ ಗೆಳೆತಿಯನ್ನೇ ಗ್ಯಾಂಗ್ ರೇಪ್ ಗೊಳಗಾಗಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

Ad Widget

11 ವರ್ಷದ ಬಾಲಕಿಯನ್ನು ರಾತ್ರಿ ವೇಳೆ ಉಪಾಯವಾಗಿ ಮನೆಯಿಂದ ಹೊರ ಕರೆತಂದ 21 ವರ್ಷದ ಯುವತಿ ಬಳಿಕ ತನ್ನ ಮೂವರು ಪುರುಷ ಸ್ನೇಹಿತರನ್ನು ಕರೆಸಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಬಳಿಕ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರವೆಸಗಿದ್ದರು. ಇದನ್ನು ಯುವತಿ ನೋಡಿ ‘ಎಂಜಾಯ್’ ಮಾಡುತ್ತಿದ್ದಳು.

ಬೆಳಗಿನ ಜಾವ ಸಂತ್ರಸ್ತೆಯನ್ನು ಮನೆಗೆ ಕರೆತಂದು ಬಿಟ್ಟಿದ್ದಾರೆ. ಈ ವಿಚಾರವನ್ನು ಅಪ್ರಾಪ್ತೆ ಮನೆಯವರಿಗೆ ತಿಳಿಸಿದ್ದು ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಆರೋಪಿಗಳನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *