ಒಂದು ಸಿನಿಮಾದ ಬೆಲೆ ಧ್ವಜಕ್ಕೆ ಇಲ್ವೇ? ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದ ಧ್ವಜ‌ ಮಾರಾಟ ವಿಷಯ

ಸಮಗ್ರ ನ್ಯೂಸ್: ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನದಡಿ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡುತ್ತಿದ್ದು, ಈ‌ ಧ್ವಜ ಮಾರಾಟವು ಈಗ ಜಾಲತಾಣಗಳಲ್ಲಿ ಚರ್ಚಾ ವಸ್ತುವಾಗಿದೆ.

Ad Widget ... ..

ಧ್ವಜವೊಂದಕ್ಕೆ 20 ರಿಂದ 25 ರೂ ನೀಡಿ ಖರೀದಿ ಮಾಡಲಾಗುತ್ತಿದ್ದು, ಸಿನಿಮಾವೊಂದರ ಟಿಕೆಟ್ ಉಚಿತ ಹಂಚುತ್ತಿದ್ದ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ಕುರಿತಂತೆ ಟೀಕೆ ಮತ್ತು ಪ್ರತ್ಯಾಸ್ತ್ರಗಳು ಬಳಕೆಯಾಗುತ್ತಿವೆ.

Ad Widget

ಈ ಹಿಂದೆ ತೆರೆಕಂಡಿದ್ದ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಶಾಸಕರು, ಸಂಸದರು ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಚಿತ ಟಿಕೆಟ್ ಗಳನ್ನು ನೀಡಿದ್ದು, ಮನೆ ಮನೆಗೆ ಧ್ವಜವನ್ನು ಉಚಿತವಾಗಿ ಸರ್ಕಾರ ಅಥವಾ ಜನಪ್ರತಿನಿಧಿಗಳು ನೀಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

Leave a Comment

Your email address will not be published. Required fields are marked *