ಧರ್ಮಸಂಘರ್ಷಕ್ಕೆ ಹೊಸ ವಿಚಾರ ಎಂಟ್ರಿ| ಮನೆ ಬಾಡಿಗೆಗಿದೆ… ಆದರೆ ಹಿಂದೂಗಳಿಗೆ ಮಾತ್ರ!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಧರ್ಮ ಸಂಘರ್ಷ‌ ದಿನೇದಿನೇ ಹೊಸ ರೂಪ ಪಡೆಯುತ್ತಿದ್ದು, ಈ ವಿಚಾರಕ್ಕೆ ಮತ್ತೊಂದು ಹೊಸ ಭಾಗ ಎಂಟ್ರಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ”ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲ್ಲ” ಎಂಬ ವಿಚಿತ್ರ ಬೋರ್ಡ್‌ವೊಂದು ಎಲ್ಲರ ಗಮನ ಸೆಳೆದಿದ್ದು, ಧರ್ಮ ಸಂಘರ್ಷಕ್ಕೆ ನಾಂದಿ ಹಾಡಿದೆ.

. Ad Widget . Ad Widget

ದಯಾನಂದ್‌ ಎಂಬ ವ್ಯಕ್ತಿ ತನ್ನ ಮನೆಯ ಮುಂದೆ ‘ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲ್ಲ, ಅನಿವಾರ್ಯವಾದರೆ ಅಂಗಾಗ ಮಾರಾಟ ಮಾಡ್ತೀನಿ. ಆದರೆ ಮುಸ್ಲಿಮರಿಗೆ ಮಾತ್ರ ಮನೆಯನ್ನೂ ಬಾಡಿಗೆ ಕೊಡುವ ಪ್ರಶ್ನೆಯೇ ಇಲ್ಲ’ ಎಂಬ ವಿಚಿತ್ರ ಬರಹ ಮನೆಯ ಎದುರು ಹಾಕಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

. Ad Widget . . Ad Widget . Ad Widget

ಹಿಜಾಬ್ ಬಳಿಕ ಇದೀಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಧರ್ಮದ ವಿಚಾರಕ್ಕೆ ಗಲಾಭೆ ಹೆಚ್ಚಾಗುತ್ತಿದ್ದು, ಇದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಚಾರದ ಬಗ್ಗೆ ಈಗಾಗಲೇ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *