ಟ್ಯೂಷನ್ ಶಿಕ್ಷಕಿಯ‌ ಬೆತ್ತಲೆ ಚಿತ್ರ ಸೆರೆಹಿಡಿದ ಪೋಲಿ ಸ್ಟೂಡೆಂಟ್

Ad Widget ... ..

ಸಮಗ್ರ ನ್ಯೂಸ್: ಟ್ಯೂಷನ್ ಶಿಕ್ಷಕಿ ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಸೆರೆಹಿಡಿದಿದ್ದಕ್ಕೆ 16 ವರ್ಷದ ಹುಡುಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗ ತನ್ನ ಶಿಕ್ಷಕಿ ಸ್ನಾನ ಮಾಡಲು ತೆರಳುವ ಮುನ್ನ ಬಾತ್ ರೂಮ್‍ನಲ್ಲಿ ಮೊಬೈಲ್ ಫೋನ್‍ನನ್ನು ಬಚ್ಚಿಟ್ಟಿದ್ದಾನೆ.

Ad Widget

ಹುಡುಗನಿಗೆ 10-11 ವರ್ಷದವನಾ ಗಿದ್ದಗಲಿಂದಲೂ ಶಿಕ್ಷಕಿ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಆದರೆ ಒಮ್ಮೆ ಮೊಬೈಲ್ ಫೋನ್ ಬಾತ್ ರೂಂನ ಸೋಪ್ ಬಾಕ್ಸ್ ಹಿಂದೆ ಕಂಡುಬಂದಿದ್ದು, ಶಿಕ್ಷಕಿ ಸ್ನಾನ ಮಾಡುತ್ತಿರುವ ವೀಡಿಯೋ ರೆಕಾರ್ಡ್ ಆಗುತ್ತಿರುವ ಬಗ್ಗೆ ತಿಳಿದುಬಂದಿದೆ. ನಂತರ ಮೊಬೈಲ್ ಫೋನ್ ಪರಿಶೀಲಿಸಿದ ಶಿಕ್ಷಕಿಗೆ ತನ್ನ ಬೆತ್ತಲೆಯ ಹಳೆಯ ಫೋಟೋ ಹಾಗೂ ವೀಡಿಯೋಗಳನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಹುಡುಗನ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಹುಡುಗನ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಸಿದ್ದಾರೆ.

Leave a Comment

Your email address will not be published. Required fields are marked *