ಕ್ರಿಕೆಟಿಗ‌ ಗೌತಮ್ ಗಂಭೀರ್ ಗೆ ಐಸಿಸ್ ನಿಂದ ಜೀವ ಬೆದರಿಕೆ

. Ad Widget . Ad Widget

ನವದೆಹಲಿ: ಒಂದೆಡೆ ಭಾರತೀಯ ಸೇನೆಯಿಂದ ಐಸಿಸ್ ಉಗ್ರರನ್ನು ಸೆದೆ ಬಡಿಯುವ ಕಾರ್ಯ ನಡೆದಿದ್ದರೇ, ಮತ್ತೊಂದೆಡೆ ಐಸಿಸ್ ಉಗ್ರರ ಬೆದರಿಕೆ ಮುಂದುವರೆದಿದೆ. ಇದೀಗ ಭಾರತೀಯ ಕ್ರಿಕೆಟ್ ದಿಗ್ಗಜ ಗೌತಮ್ ಗಂಭೀರ್ ಗೆ ಐಸಿಸ್ ಉಗ್ರರು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

. Ad Widget . . Ad Widget . Ad Widget

ಈ ಕುರಿತಂತೆ ಕ್ರಿಕೆಟಿಗ ಗೌತಮ್ ಗಂಭೀರ್ ಆರೋಪಿಸಿದ್ದು, ತಮಗೆ ಐಸಿಸ್ ಉಗ್ರರು ಕಾಶ್ಮೀರದಿಂದ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ. ಈ ಮೂಲತ ತಮಗೆ ಜೀವ ಬೆದರಿಕೆ ಇರೋ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

Leave a Comment

Your email address will not be published. Required fields are marked *