ಕಡಬ: ಗುಡ್ಡದಲ್ಲಿ ರಿಕ್ಷಾ ಚಾಲಕನ ಸರಸಸಲ್ಲಾಪ | ಕಾಲೇಜು ವಿದ್ಯಾರ್ಥಿನಿ ಹೊಟ್ಟೆಯಲ್ಲಿ `ಯುವರಾಜ’

ಕಡಬ: ರಿಕ್ಷಾ ಚಾಲಕನೊಂದಿಗೆ ನಿರಂತರ ಲೈಂಗಿಕ ಸಂಪರ್ಕ ದಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾದ ಘಟನೆ ಕಡಬ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

Ad Widget ... ..

ಆರೋಪಿಯನ್ನು ರಿಕ್ಷಾ ಚಾಲಕ ಯುವರಾಜ್ ಎಂದು ಗುರುತಿಸಲಾಗಿದೆ. ಈತನ ಜೊತೆ ಸರಸಸಲ್ಲಾಪದಿಂದ ಕಾಲೇಜು ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಮನೆಯವರು ಆಕೆಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಕಳೆದೊಂದು ವರ್ಷದಿಂದ ಪರಿಚಯದ ಯುವಕನೊಂದಿಗೆ ಆಕೆಯ ಲವ್ವಿ-ಡವ್ವಿಯ ಗುಟ್ಟು ರಟ್ಟಾಗಿದೆ. ಇದೀಗ ಮನೆಯವರಿಗೆ ಆಕೆ 8 ತಿಂಗಳ ಗರ್ಭಿಣಿ ಎಂದು ಗೊತ್ತಾದ ಮೇಲೆ ಮನೆಯವರ ಮುಂದೆ ರಹಸ್ಯ ಬಿಚ್ಚಿಟ್ಟಿದ್ದಾಳೆ. ಕಳೆದೊಂದು ವರ್ಷದಿಂದ ಮನೆಯ ಸಮೀಪದ ಗುಡ್ಡೆಯಲ್ಲಿ ಸ್ಥಳೀಯ ರಿಕ್ಷಾ ಚಾಲಕ ಯುವರಾಜ್ ಎಂಬಾತ ತನ್ನನ್ನು ಬಲತ್ಕಾರದಿಂದ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದಿದ್ದಾಳೆ.

Ad Widget

ಇದೀಗ ಕಡಬ ಪೊಲೀಸ್ ಠಾಣೆಯಲ್ಲಿ ಯುವತಿಯ ಮನೆಯವರು ದೂರು ದಾಖಲಿಸಿದ್ದಾರೆ. ಈ ಕುರಿತಂತೆ ವಿರುದ್ಧ16-06-2021 ರಂದು ಕಡಬ ಠಾಣಾ ಅ ಕ್ರ ನಂಬ್ರ: 44/2021 ಕಲಂ : 376(2) (n) 506 .IPC And U/s – 5.6 POCSO ACT- 2012ಯಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *