ipl

RCB vs GT:ಧರ್ಮಶಾಲಾದಲ್ಲಿ ಯಾರ ದರ್ಬಾರ್‌ ನಡೆಯುತ್ತೆ?

ಧರ್ಮಶಾಲಾ: 19ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 70 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಪ್ಲೇ ಆಫ್ ಪರ್ವ ಸುರುವಾಗಿದೆ. ಇಂದು (ಮಂಗಳವಾರ)ಸಂಜೆ 7:30ಕ್ಕೆ HPCA ಕ್ರೀಡಾಂಗಣ, ಧರ್ಮಶಾಲಾ,ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಮಬಲಶಾಲಿಗಳಾದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ಸ್‌ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಕ್ವಾಲಿಫೈಯರ್-1 ಫೈಟ್‌ ನಡೆಯಲಿದ್ದು, ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದೆ. ಬ್ಯಾಟಿಂಗ್ ಗೆ ಅನುಕೂಲಕರವಾದ ಧರ್ಮಶಾಲಾ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳೇ ಹೆಚ್ಚುಬಾರಿ ಗೆದ್ದಿರುವುದು […]

RCB vs GT:ಧರ್ಮಶಾಲಾದಲ್ಲಿ ಯಾರ ದರ್ಬಾರ್‌ ನಡೆಯುತ್ತೆ? Read More »

ಐಪಿಎಲ್ ಕ್ರಿಕೆಟ್| ಮುಂಬೈ ಮಣಿಸಿ ಪ್ಲೇ ಆಪ್ ಪ್ರವೇಶಿಸಿದ ರಾಜಾಸ್ತಾನ್

ಸಮಗ್ರ ನ್ಯೂಸ್: 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 30 ರನ್‌ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್‌, ಈ ಬಾರಿ ಐಪಿಎಲ್‌ನ 4ನೇ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಇದರೊಂದಿಗೆ ಪಂಜಾಬ್‌ ಕಿಂಗ್ಸ್‌, ಕೋಲ್ಕತಾ ತಂಡಗಳ ಕನಸು ಭಗ್ನಗೊಂಡಿತು. ರಾಯಲ್ಸ್‌ 14 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದರೆ, ಮುಂಬೈ 10 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು. ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ರಾಯಲ್ಸ್‌ಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಆರಂಭಿಕ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ

ಐಪಿಎಲ್ ಕ್ರಿಕೆಟ್| ಮುಂಬೈ ಮಣಿಸಿ ಪ್ಲೇ ಆಪ್ ಪ್ರವೇಶಿಸಿದ ರಾಜಾಸ್ತಾನ್ Read More »