ಹೊಟೇಲ್ ಗ್ರಾಹಕರಿಗೆ ಬಿಗ್ ಶಾಕ್| ಆಹಾರಗಳ ಮೇಲೆ‌‌ ಶೇ 60ರಷ್ಟು ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಶೇ.60ರಷ್ಟು ಹೆಚ್ಚಿಸಿರುವುದರಿಂದ ಹೊಟೇಲ್‌ಗಳಲ್ಲಿನ ತಿನಿಸುಗಳ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ಹೊಟೇಲ್ ಮಾಲೀಕರ ಸಂಘ ಹೇಳಿದೆ. 30 ರು.ಯಿಂದ 40 ರು.ಗೆ ಸಿಗುತ್ತಿರುವ ಎರಡು ಇಡ್ಲಿ ದರ 60 ರು.ಯಿಂದ 90 ರು. ಹಾಗೂ ಮಸಾಲೆ ದೋಸೆ 150 ರು.ವರೆಗೆ ಏರಿಕೆಯಾಗಬಹುದು. ಅದೇ ರೀತಿ ಊಟ ಸೇರಿ ಎಲ್ಲ ತಿಂಡಿ, ತಿನಿಸುಗಳ ದರಗಳು ಮುಂಬರುವ ದಿನಗಳಲ್ಲಿ ಶೇ.60ರಷ್ಟು ಹೆಚ್ಚಳವಾಗುತ್ತವೆ. ಇದರಿಂದ ಗ್ರಾಹಕರಿಗೆ ನೇರವಾಗಿ ಹೊರೆ ಬೀಳುತ್ತದೆ. ಬೆಲೆ […]

ಹೊಟೇಲ್ ಗ್ರಾಹಕರಿಗೆ ಬಿಗ್ ಶಾಕ್| ಆಹಾರಗಳ ಮೇಲೆ‌‌ ಶೇ 60ರಷ್ಟು ಏರಿಕೆ ಸಾಧ್ಯತೆ Read More »