ಸುಳ್ಯದಲ್ಲಿ ನಡೆದ ಕನ್ನಡ ಚಲನಚಿತ್ರದ ಆಡಿಷನ್ ಕಾರ್ಯಕ್ರಮ

ಸಮಗ್ರ ನ್ಯೂಸ್: ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಪ್ರೊಡಕ್ಷನ್ ನಂಬರ್ 2 ಆಯೋಜಿಸುವ ಕೌಟುಂಬಿಕ ಚಲನಚಿತ್ರದ ಚಿತ್ರೀಕರಣಕ್ಕೆ ಉದಯೋನ್ಮುಖ ಕಲಾವಿದರ ಹುಡುಕಾಟದ ಆಡಿಷನ್ ಕಾರ್ಯಕ್ರಮವು ಸುಳ್ಯದ ಶಿವಕೃಪಾ ಕಲಾಮಂದಿರದ ಸಭಾಂಗಣದಲ್ಲಿ ಜರುಗಿತು. ಈ ಚಲನಚಿತ್ರದ ಸ್ಕ್ರೀನ್ ಪ್ಲೆ ಮತ್ತು ನಿರ್ದೇಶನವನ್ನು ಸುಳ್ಯದ ಖ್ಯಾತ ನಿರ್ದೇಶಕ ಸಂತೋಷ್ ಕೊಡಂಕೇರಿಯವರು ಆಡಿಷನ್ ಗೆ ಬಂದ ನೂತನ ಕಲಾವಿದರಿಗೆ ಸಿನೆಮಾದ ಪಾತ್ರ ಪೋಷಣೆ ಹೇಗೆ ….? ಪಾತ್ರಕ್ಕೆ ಜೀವ ಕೊಡುವ ಬಗೆ ಹೇಗೆ …?? ಚಿತ್ರದಲ್ಲಿ ಅನುಸರಿಸುವ ನೀತಿ

ಸುಳ್ಯದಲ್ಲಿ ನಡೆದ ಕನ್ನಡ ಚಲನಚಿತ್ರದ ಆಡಿಷನ್ ಕಾರ್ಯಕ್ರಮ Read More »