ನಾನು ಮೋದಿ‌ ಬಿಗ್ ಪ್ಯಾನ್, ಭಾರತಕ್ಕೆ ಏನು ಬೇಕಿದ್ದರೂ ಸಿಗುತ್ತೆ – ಟ್ರಂಪ್

ಸಮಗ್ರ ನ್ಯೂಸ್: “ನಾನು ಭಾರತ ಮತ್ತು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಭಾರತಕ್ಕೆ ಏನು ಬೇಕಿದ್ದರೂ ಸಿಗುತ್ತೆ, ನನ್ನನ್ನ ನೂರಕ್ಕೆ ನೂರು ನಂಬಬಹುದು!” – ಹೀಗಂತ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದಾರೆ. ನವದೆಹಲಿಯ ಯುಎಸ್ ರಾಯಭಾರ ಕಚೇರಿಯಲ್ಲಿ ನಡೆದ ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದೋಸ್ತಿ ಮತ್ತೊಮ್ಮೆ ಜಗತ್ತಿನ ಎದುರು ಅನಾವರಣಗೊಂಡಿದೆ. ಕಾರ್ಯಕ್ರಮದ ಲೈವ್‌ನಲ್ಲೇ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಅವರಿಗೆ ಫೋನ್ ಮಾಡಿದ ಟ್ರಂಪ್, ಭಾರತ ಹಾಗೂ […]

ನಾನು ಮೋದಿ‌ ಬಿಗ್ ಪ್ಯಾನ್, ಭಾರತಕ್ಕೆ ಏನು ಬೇಕಿದ್ದರೂ ಸಿಗುತ್ತೆ – ಟ್ರಂಪ್ Read More »