ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷ:ಮೇಷ ರಾಶಿಯಲ್ಲಿ ರಾಹು, ದಶಮ ಶನಿ ಇರುವುದರಿಂದ, ತಮ್ಮ ಕೆಲಸ ಕಾರ್ಯಗಳು ಯಥಾಸ್ಥಿತಿ ಮುಂದುವರಿಯುತ್ತವೆ. ಗುರುಬಲ, ದೈವಬಲವು ಪೂರ್ತಿ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಅತಿ ಮುಖ್ಯವಾದ ಕಾರ್ಯ ಕೈಬಿಡಿ. ಮನುಷ್ಯನಿಗೆ ದೈವಬಲ ಸದಾಕಾಲ ಬೇಕೇ ಬೇಕು. ಗುರುಹಿರಿಯರನ್ನು ನಿತ್ಯ ಪ್ರಾರ್ಥಿಸಿದರೆ
ದ್ವಾದಶ ರಾಶಿಗಳ ವಾರಭವಿಷ್ಯ Read More »









