ಮೋದಿ- ದೊಡ್ಡಗೌಡ್ರು ಮುಖಾಮುಖಿ ಭೇಟಿ| ಕುತೂಹಲ ಕೆರಳಿಸಿದ ಹಾಲಿ, ಮಾಜಿ ಪ್ರಧಾನಿಗಳ ಮಾತುಕತೆ|
ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಂಸತ್ ನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಈ ಇಬ್ಬರೂ ನಾಯಕರು ಸಂಸತ್ ನಲ್ಲಿ ಮಾತುಕತೆ ನಡೆಸಿದರು. ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ” ಇಂದು ಸಂಸತ್ತಿನಲ್ಲಿ ನಮ್ಮ ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಜೊತೆ ಉತ್ತಮ ಸಭೆ ನಡೆಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಮೂರು ರೈತ ಕಾಯ್ದೆಗಳನ್ನು ಕೇಂದ್ರ […]
ಮೋದಿ- ದೊಡ್ಡಗೌಡ್ರು ಮುಖಾಮುಖಿ ಭೇಟಿ| ಕುತೂಹಲ ಕೆರಳಿಸಿದ ಹಾಲಿ, ಮಾಜಿ ಪ್ರಧಾನಿಗಳ ಮಾತುಕತೆ| Read More »










