“ನಳೀನ್ ಕುಮಾರ್ ಕಟೀಲ್ ರ ತಾಕತ್ತಿಗೆ ಸವಾಲ್ ಹಾಕಿದ ಭಜರಂಗಿಗಳು”| “ಬಿಜೆಪಿಗೆ ವಿರೋಧ ಪಕ್ಷದಲ್ಲಿ ಇದ್ದರೆ ಮಾತ್ರ ಹಿಂದುತ್ವದ ನೆನಪು”| “ಯು. ಟಿ. ಖಾದರ್ ಐವನ್ ಡಿ’ಸೋಜರಿಗೆ ಶ್ರದ್ದಾಂಜಲಿ!! |ಸಂಘಟನೆಯವರೇ ಈ ಅಧಿಕಾರ ನಿಮಗಿದೆಯಾ?
ಮಂಗಳೂರು: ಕಳೆದು ಎರಡು ದಿನಗಳ ಹಿಂದೆ ಖಾಸಗಿ ಬಸ್ಸಿನ ಜೋಡಿಯೊಂದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ ಹಿನ್ನೆಲೆ ಹಿಂದೂ ಕಾರ್ಯಕರ್ತರು ಬಿಜೆಪಿ ಮತ್ತು ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು ಜಾಲತಾಣಗಲ್ಲಿ ವೈರಲ್ ಆಗುತ್ತಿದೆ. ಘಟನೆ ವಿವರ :ಮಂಗಳೂರಿನಿಂದ ಉಡುಪಿ ಗೆ ಪ್ರಯಾಣಿಸುವ ಬಸ್ಸಿನಲ್ಲಿ ಹಿಂದೂ ಯುವತಿಯ ಮತ್ತು ಮುಸ್ಲಿಂ ಯುವಕನ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಇದನ್ನು ಕಂಡು ಹಿಂದೂ ಕಾರ್ಯಕರ್ತರು ಅವರನ್ನು ಪ್ರಶ್ನಿಸಿದಲ್ಲದೇ ಹಲ್ಲೆ ಕೂಡ ನಡೆಸಿದ್ದಾರೆ. ಇದು ಜಾಲತಾಣಗಳಲ್ಲಿ […]










