ಡಿಗ್ರಿ ಪಾಸ್ ಆಗಿದ್ಯಾ? ಈ ಉದ್ಯೋಗಕ್ಕೆ ಅರ್ಜಿ ಹಾಕಿ, ಸೆಲೆಕ್ಟ್ ಆದ್ರೆ 42,000 ಸಂಬಳ!
ಸಮಗ್ರ ಉದ್ಯೋಗ: Silk Growers Farmers Service Co-operative Society Karnataka Recruitment 2023 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಜೂನಿಯರ್ ಅಸಿಸ್ಟೆಂಟ್ & ಸೇಲ್ಸ್ ಕ್ಲರ್ಕ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 28, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅರ್ಜಿ ಹಾಕಿ. ಅರ್ಜಿ ಸಲ್ಲಿಕೆಗೂ
ಡಿಗ್ರಿ ಪಾಸ್ ಆಗಿದ್ಯಾ? ಈ ಉದ್ಯೋಗಕ್ಕೆ ಅರ್ಜಿ ಹಾಕಿ, ಸೆಲೆಕ್ಟ್ ಆದ್ರೆ 42,000 ಸಂಬಳ! Read More »








