190 ಟ್ರೈನಿ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆರ, ಅರ್ಜಿ ಸಲ್ಲಿಸಿ!
ಸಮಗ್ರ ಉದ್ಯೋಗ: Konkan Railway Corporation Limited ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 190 ಟ್ರೈನಿ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ. ಡಿಸೆಂಬರ್ 11, 2023 ಕೊನೆಯ ದಿನಾಂಕ. ಹುದ್ದೆಯ ಮಾಹಿತಿ:ಜಿಎ (ಸಿವಿಲ್ ಎಂಜಿನಿಯರಿಂಗ್)- 30ಜಿಎ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್)- 20ಜಿಎ (ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್)- 10ಜಿಎ (ಮೆಕ್ಯಾನಿಕಲ್ ಎಂಜಿನಿಯರಿಂಗ್)- 20ಡಿಎ (ಸಿವಿಲ್ ಎಂಜಿನಿಯರಿಂಗ್)- 30ಡಿಎ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್)- 20ಡಿಎ (ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್)- 10ಡಿಎ (ಮೆಕ್ಯಾನಿಕಲ್ ಎಂಜಿನಿಯರಿಂಗ್)-
190 ಟ್ರೈನಿ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆರ, ಅರ್ಜಿ ಸಲ್ಲಿಸಿ! Read More »









