ಉದ್ಯೋಗ

ನಿರುದ್ಯೋಗಿಗಳಿಗೆ ಸುವರ್ಣಾವಕಾಶ|ಫೆ.16 ರಂದು ಮಂಗಳೂರಿನ ಕೆರಿಯರ್ ಪಾಯಿಂಟ್ ನಲ್ಲಿ ನೇರ ಸಂದರ್ಶನ

ಸಮಗ್ರ ನ್ಯೂಸ್: ದುಬೈ ನಲ್ಲಿ ಹಲವು ವರ್ಷಗಳಿಂದ ಪ್ರಸಿದ್ಧಿ ಹೊಂದಿರುವ  ಹಾಗೂ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಮೆರಿಕಾ ಕಂಪೆನಿಯು ಇದೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಉದ್ಯೋಗ ನೇರ ಸಂದರ್ಶನ ನಡೆಸಲಿದ್ದು ಇದೇ ತಿಂಗಳ ಫೆ.16 ಸೋಮವಾರದಂದು ಮಂಗಳೂರಿನಲ್ಲಿನ ಕೆರಿಯರ್ ಪಾಯಿಂಟ್ ನಲ್ಲಿ ನೇರ ಸಂದರ್ಶನ ನಡೆಯಲಿದೆ. 29 ವರ್ಷಕ್ಕಿಂತ ಕಡಿಮೆ ವಯಸ್ಸು, ECR ಸ್ವೀಕಾರಾರ್ಹ. ಪ್ರೌಢಶಾಲಾ ಶಿಕ್ಷಣ, ಮೂಲ ಇಂಗ್ಲಿಷ್ ಸಂವಹನ ಕೌಶಲ್ಯಗಳನ್ನು ಹೊಂದಿರುವವರು ಈ ಸಂದರ್ಶನದಲ್ಲಿ ಭಾಗವಹಿಸಬಹುದು. SSLC ಪಾಸ್ ಆದ ನಿರುದ್ಯೋಗಿಗಳಿಗೆ / […]

ನಿರುದ್ಯೋಗಿಗಳಿಗೆ ಸುವರ್ಣಾವಕಾಶ|ಫೆ.16 ರಂದು ಮಂಗಳೂರಿನ ಕೆರಿಯರ್ ಪಾಯಿಂಟ್ ನಲ್ಲಿ ನೇರ ಸಂದರ್ಶನ Read More »

ಜಾಗತಿಕ ಬಿಕ್ಕಟ್ಟಿಗೆ ಹೈರಾಣಾದ ಷೇರುಪೇಟೆ| ಭಾರೀ ಕುಸಿತ ಕಂಡ ನಿಪ್ಟಿ, ಸೆನ್ಸೆಕ್ಸ್

ಸಮಗ್ರ ನ್ಯೂಸ್: ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳು ತೀವ್ರಗೊಂಡಿರುವುದು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿನ ಮಂದಗತಿಯ ವಹಿವಾಟು ಮಂಗಳವಾರ ಭಾರತದ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದವು. ಇದರಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,065 ಅಂಶ ಕುಸಿಯಿತು. ಮಂಗಳವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹9.86 ಲಕ್ಷ ಕೋಟಿಯಷ್ಟು ಕರಗಿತು. ಅಮೆರಿಕದ ಡಾಲರ್ ಎದುರು ರೂಪಾಯಿ ದುರ್ಬಲವಾಗಿದ್ದುದು, ವಿದೇಶಿ ಹೂಡಿಕೆಯ ಹೊರಹರಿವು ಕೂಡ ಹೂಡಿಕೆದಾರರ ಉತ್ಸಾಹ ತಗ್ಗಿಸಿದವು ಎಂದು ವರ್ತಕರು ಹೇಳಿದ್ದಾರೆ. ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕವು 353 ಅಂಶಗಳಷ್ಟು ಕುಸಿದಿದೆ.

ಜಾಗತಿಕ ಬಿಕ್ಕಟ್ಟಿಗೆ ಹೈರಾಣಾದ ಷೇರುಪೇಟೆ| ಭಾರೀ ಕುಸಿತ ಕಂಡ ನಿಪ್ಟಿ, ಸೆನ್ಸೆಕ್ಸ್ Read More »

ಮಂಗಳೂರು: ಜ.30ರಿಂದ ಅಗ್ನಿವೀರ್ ನೇಮಕಾತಿ ಶಿಬಿರ

ಸಮಗ್ರ ನ್ಯೂಸ್: ಮಂಗಳೂರಿನ ಸೇನಾ ನೇಮಕಾತಿ ಕಚೇರಿ ವತಿಯಿಂದ ರಾಜ್ಯದ 11 ಜಿಲ್ಲೆಗಳಿಂದ ಆಯ್ದ ಅಭ್ಯರ್ಥಿಗಳ ನೇಮಕಾತಿ ರ‍್ಯಾಲಿಯು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಇದೇ 30ರಿಂದ ಫೆ. 10ರವರೆಗೆ ನಡೆಯಲಿದೆ. ಅಗ್ನಿವೀರ್‌ ಸಾಮಾನ್ಯ ಕರ್ತವ್ಯ, ಅಗ್ನಿವೀರ್ (ತಾಂತ್ರಿಕ), ಅಗ್ನಿವೀರ್ (ಕ್ಲರ್ಕ್‌)/ ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮನ್ 10ನೇ, ಅಗ್ನಿವೀರ್ ಟ್ರೇಡ್ಸ್‌ಮನ್ 8ನೇ ವಿಭಾಗಗಳಿಗೆ ಇಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿವಿಧ ವಿಭಾಗಗಳ ಅಗ್ನಿವೀರರ ನೇಮಕಾತಿಗಾಗಿ ಹಮ್ಮಿಕೊಂಡಿದ್ದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಇ) ಅರ್ಹತೆ ಪಡೆದ

ಮಂಗಳೂರು: ಜ.30ರಿಂದ ಅಗ್ನಿವೀರ್ ನೇಮಕಾತಿ ಶಿಬಿರ Read More »

ಐಟಿಐ ಪ್ರಮಾಣ ಪತ್ರ ಹೊಂದಿರುವ ನಿರುದ್ಯೋಗಿಗಳಿಗೆ|ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಸಂಬಳದೊಂದಿಗೆ ಉಚಿತವಾಗಿ ಉದ್ಯೋಗ ಪಡೆಯುವ ಸುವರ್ಣಾವಕಾಶ

ಸಮಗ್ರ ನ್ಯೂಸ್: ಇದೇ ಬರುವ ೨೨ನೇ ಜೂಲೈ ೨೦೨೫ ರಂದು ಸೌದಿ ಅರೇಬಿಯಾದ ಪ್ರತಿಷ್ಠಿತ ಮುಲ್ಟಿಬ್ರಾಂಡೆಡ್ ಆಟೋಮೊಬೈಲ್ ಸಂಸ್ಥೆಯು ತಮ್ಮ ಕಂಪನಿಗೆ ನೇರ ಸಂದರ್ಶನದ ಮುಖೆನ  ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೇಳವನ್ನು ಹಮ್ಮಿಕೊಂಡಿದೆ. ಭಾರತ ಸರ್ಕಾರಾದ ವಿದೇಶಾಂಗ ಇಲಾಖೆಯ ಮಾನ್ಯತೆ ಪಡೆದ ಹೆಸರಾಂತ ಸಂಸ್ಥೆಯಾದ ನೂರ್ ಇಂಟರ್ನ್ಯಾಷನಲ್ ನ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ನಡೆಸಲಿದೆ. ಐ ಟಿ ಐ ಪದವಿ ಹೊಂದಿರುವ ಕಾರ್ಡೀಲರ್ಶಿಪ್ ಸರ್ವಿಸ್ center ನಲ್ಲಿ ಕೆಲಸಮಾಡಿ ಅನುಭವ ಹೊಂದಿರುವ ಆಟೋಮೆಕ್ಯಾನಿಕ್ ಹಾಗೂ ಆಟೋಎಲೆಕ್ಟ್ರೀಷಿಯನ್ ಹುದ್ದೆಗೆ

ಐಟಿಐ ಪ್ರಮಾಣ ಪತ್ರ ಹೊಂದಿರುವ ನಿರುದ್ಯೋಗಿಗಳಿಗೆ|ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಸಂಬಳದೊಂದಿಗೆ ಉಚಿತವಾಗಿ ಉದ್ಯೋಗ ಪಡೆಯುವ ಸುವರ್ಣಾವಕಾಶ Read More »

Ginco General Contracting LLC ಕಂಪೆನಿಯ ನೇರಸಂದರ್ಶನ

Ginco General Contracting LLC ಕಂಪೆನಿಯು ಉದ್ಯೋಗ ಆಕಾಂಕ್ಷಿಗಳಿಗೆ ನೇರಸಂದರ್ಶನವನ್ನು ಜು.7 ರಂದು ಬೆಂಗಳೂರಿನಲ್ಲಿ ನಡೆಸಲಿದೆ. ಆಸಕ್ತರು ಈ ಸುವರ್ಣಾವಕಾಶವನ್ನು ಪಡೆಯಬಹುದು, 28 ರಿಂದ 40 ವರ್ಷದವರೆಗೆ ಮಾತ್ರ ಅವಕಾಶ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ  *📞9591279487* *📞9731799255*

Ginco General Contracting LLC ಕಂಪೆನಿಯ ನೇರಸಂದರ್ಶನ Read More »

ಉಗ್ಯೋಗ ಆಕಾಂಕ್ಷಿಗಳಿಗೆ ಶುಭಸುದ್ದಿ

Ginco General Contracting LLC ಕಂಪೆನಿಯ ನೇರಸಂದರ್ಶನ Ginco General Contracting LLC ಕಂಪೆನಿಯು ಉದ್ಯೋಗ ಆಕಾಂಕ್ಷಿಗಳಿಗೆ ನೇರಸಂದರ್ಶನವನ್ನು ಜು.7 ರಂದು ಬೆಂಗಳೂರಿನಲ್ಲಿ ನಡೆಸಲಿದೆ. ಆಸಕ್ತರು ಈ ಸುವರ್ಣಾವಕಾಶವನ್ನು ಪಡೆಯಬಹುದು,20 ರಿಂದ 40 ವರ್ಷದವರೆಗೆ ಮಾತ್ರ ಅವಕಾಶ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ  9591279487 9731799255

ಉಗ್ಯೋಗ ಆಕಾಂಕ್ಷಿಗಳಿಗೆ ಶುಭಸುದ್ದಿ Read More »

ಉದ್ಯೋಗ ಅಕಾಂಕ್ಷಿಗಳಿಗೆ ಶುಭಸುದ್ಧಿ |ತುಳುನಾಡಿನ ಮಣ್ಣಿನಲ್ಲಿ ಪ್ರತಿಷ್ಠಿತ ಸೂಪರ್ಮಾರ್ಕೆಟ್ ಕಂಪನಿಯ ನೇರಸಂದರ್ಶನ.

ಸಮಗ್ರ ನ್ಯೂಸ್: ಗಲ್ಫ್ ದೇಶದಲ್ಲಿ ಹೆಸರುವಾಸಿ ಆಗಿರುವ  _*ಒಮಾನ್*_ ಅನಿವಾಸಿ ಭಾರತೀಯರ ಹೆಮ್ಮೆಯ ದಿನಬಳಕೆ ವಸ್ತು ಖರೀದಿಯ ಹೆಸರಾಂತ ಸೂಪರ್ಮಾರ್ಕೆಟ್ ಸಂಸ್ಥೆಯಾದ ಮಾರ್ಕ್ ಅಂಡ್ ಸೇವ್ ಸೂಪರ್ಮಾರ್ಕೆಟ್ ಸಂಸ್ಥೆಯು ಇಧೇ  ಮೊದಲ ಬಾರಿಗೆ ತಮ್ಮ ಮೂಲ ಸಂಸ್ಥೆಯಲ್ಲಿನ ಉದ್ಯೋಗಾವಕಾಶಕ್ಕೆ ನೇರ ಸಂದರ್ಶನವನ್ನು ಮಂಗಳೂರಿನ ನೂರ್ ಇಂಟರ್ನ್ಯಾಷನಲ್ ಸಂಸ್ಥೆಯ ಕೇಂದ್ರ ಖಚೇರಿಯಲ್ಲಿ ಇಧೇ ಬರುವ (19/03/2025)ಬುಧವಾರದಂದು ನಡೆಸಲಿದೆ.  ಸೇಲ್ಸ್ ಹಾಗು ರೆಟೈಲ್  ಅಲ್ಲಿ ಅಥವಾ ಎಲೆಕ್ಟ್ರಾನಿಕ್ಸ್ ಗಾರ್ಮೆಂಟ್ಸ್ ಮೊಬೈಲ್ಸ್ ಹಣ್ಣಿ ಹಂಪಲು ತರಕಾರಿ ಅಥವಾ ಇನ್ನಿತರ ಮಾದ್ಯಮದಲ್ಲಿ ಅನುಭವವಿರುವ

ಉದ್ಯೋಗ ಅಕಾಂಕ್ಷಿಗಳಿಗೆ ಶುಭಸುದ್ಧಿ |ತುಳುನಾಡಿನ ಮಣ್ಣಿನಲ್ಲಿ ಪ್ರತಿಷ್ಠಿತ ಸೂಪರ್ಮಾರ್ಕೆಟ್ ಕಂಪನಿಯ ನೇರಸಂದರ್ಶನ. Read More »

ಕರ್ನಾಟಕಕ್ಕೂ ಕಾಲಿಟ್ಟ `HMPV’ ವೈರಸ್ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ

ಸಮಗ್ರ ನ್ಯೂಸ್: ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ HMPV ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ ಮಗುವಿಗೆ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಮಗುವಿಗೆ ರಕ್ತ ಪರೀಕ್ಷೆ ಮಾಡಿಸಲಾಗಿದೆ.ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. 2001 ರಲ್ಲಿ ಪತ್ತೆಯಾದ ಹೂಮನ್ ಮೆಟಾಪ್ಯೂಮೊವೈರಸ್ (HMPV), ನ್ಯುಮೊವಿರಿಡೆ ಕುಟುಂಬಕ್ಕೆ ಸೇರಿದ್ದು, ಇದು ಪ್ರಸಿದ್ಧವಾದ ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಅನ್ನು ಸಹ ಒಳಗೊಂಡಿದೆ.2001 ರಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟಿದ್ದರೂ ಸಹ, HMPV ಮಾನವರಲ್ಲಿ 60 ವರ್ಷಗಳಿಂದ

ಕರ್ನಾಟಕಕ್ಕೂ ಕಾಲಿಟ್ಟ `HMPV’ ವೈರಸ್ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ Read More »

ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ| ನ. 24ರಂದು ನೇರ ಸಂದರ್ಶನ

ಉದ್ಯೋಗ: ದುಬೈನಲ್ಲಿ ಪ್ರಸಿದ್ದಿ ಪಡೆದು ಹಲವು ವರ್ಷಗಳಿಂದ ಸೇವೆ ಸಲ್ಲಿಸುತಿರುವ ಕಂಪನಿಯು ಇದೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಉದ್ಯೋಗ ನೇರ ಸಂದರ್ಶನ ನಡೆಸಲಿದ್ದು, ಇದೇ ತಿಂಗಳ ನ. 24 ರಂದು ಮಂಗಳೂರಿನ ಹೆಸರಾಂತ ಕಂಪನಿ ನೂರ್ ಇಂಟರ್ನ್ಯಾಷನಲ್ ನ ಸಹಯೋಗದೊಂಧಿಗೆ ನಡೆಸಲಿದೆ. ಹೆಚ್ಚಿನ ವಿವರಗಳಿಗೆ ನೂರ್ international ನ ಮಂಗಳೂರು ವಿಭಾಗ ಕಚೇರಿಗೆ ಅಥವಾ ಈ ಕೆಳಗೆ ನಮೂದಿಸಿರುವ ನಂಬರ್ಗೆ (9008758055,8951428055 )ಸಂಪರ್ಕಿಸ ಬಹುದು. (ವಿ.ಸೂ: ಇಲ್ಲಿ ಪ್ರಕಟವಾಗಿರುವ ಸುದ್ದಿ ವಿಶ್ವಾಸಪೂರ್ಣವೇ ಆದರೂ ಸಮಗ್ರ ಸಮಾಚಾರ ಜವಾಬ್ದಾರಿ

ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ| ನ. 24ರಂದು ನೇರ ಸಂದರ್ಶನ Read More »

2025ರ ಕೇಂದ್ರ ನೌಕರರ ರಜೆ ಪಟ್ಟಿ ಪ್ರಕಟ| ಎಷ್ಟು ರಜೆ? ಇಲ್ಲಿದೆ ಡೀಟೈಲ್ಸ್

ಸಮಗ್ರ ನ್ಯೂಸ್: 2025ರ ಕೇಂದ್ರ ನೌಕರರ ರಜೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಗೆಜೆಟೆಡ್ ರಜಾದಿನಗಳು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವೆಂದು ಪರಿಗಣಿಸಲಾದ 17 ರಜಾದಿನಗಳಾಗಿವೆ. ಈ ರಜಾದಿನಗಳಲ್ಲಿ ಪ್ರಮುಖ ರಾಷ್ಟ್ರೀಯ ದಿನಗಳು ಮತ್ತು ಧಾರ್ಮಿಕ ಹಬ್ಬಗಳು ಸೇರಿವೆ. ಸರ್ಕಾರವು 34 ನಿರ್ಬಂಧಿತ ರಜಾದಿನಗಳ ಪಟ್ಟಿಯನ್ನು ಸಹ ನೀಡಿದ್ದು, ನೌಕರರು ತಮ್ಮ ಆಯ್ಕೆಗೆ ಅನುಗುಣವಾಗಿ ಆಯ್ಕೆ ಮಾಡಬಹುದು. ಗೆಜೆಟೆಡ್ ರಜಾದಿನಗಳನ್ನು ಪ್ರತಿ ಸರ್ಕಾರಿ ಕಛೇರಿಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತದೆ, ಆದರೆ ನಿರ್ಬಂಧಿತ ರಜಾದಿನಗಳು ಉದ್ಯೋಗಿಯ ಇಚ್ಛೆಯನ್ನು ಅವಲಂಬಿಸಿರುತ್ತದೆ. ಈ

2025ರ ಕೇಂದ್ರ ನೌಕರರ ರಜೆ ಪಟ್ಟಿ ಪ್ರಕಟ| ಎಷ್ಟು ರಜೆ? ಇಲ್ಲಿದೆ ಡೀಟೈಲ್ಸ್ Read More »