ಐಟಿಐ ಪ್ರಮಾಣ ಪತ್ರ ಹೊಂದಿರುವ ನಿರುದ್ಯೋಗಿಗಳಿಗೆ|ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಸಂಬಳದೊಂದಿಗೆ ಉಚಿತವಾಗಿ ಉದ್ಯೋಗ ಪಡೆಯುವ ಸುವರ್ಣಾವಕಾಶ
ಸಮಗ್ರ ನ್ಯೂಸ್: ಇದೇ ಬರುವ ೨೨ನೇ ಜೂಲೈ ೨೦೨೫ ರಂದು ಸೌದಿ ಅರೇಬಿಯಾದ ಪ್ರತಿಷ್ಠಿತ ಮುಲ್ಟಿಬ್ರಾಂಡೆಡ್ ಆಟೋಮೊಬೈಲ್ ಸಂಸ್ಥೆಯು ತಮ್ಮ ಕಂಪನಿಗೆ ನೇರ ಸಂದರ್ಶನದ ಮುಖೆನ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೇಳವನ್ನು ಹಮ್ಮಿಕೊಂಡಿದೆ. ಭಾರತ ಸರ್ಕಾರಾದ ವಿದೇಶಾಂಗ ಇಲಾಖೆಯ ಮಾನ್ಯತೆ ಪಡೆದ ಹೆಸರಾಂತ ಸಂಸ್ಥೆಯಾದ ನೂರ್ ಇಂಟರ್ನ್ಯಾಷನಲ್ ನ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ನಡೆಸಲಿದೆ. ಐ ಟಿ ಐ ಪದವಿ ಹೊಂದಿರುವ ಕಾರ್ಡೀಲರ್ಶಿಪ್ ಸರ್ವಿಸ್ center ನಲ್ಲಿ ಕೆಲಸಮಾಡಿ ಅನುಭವ ಹೊಂದಿರುವ ಆಟೋಮೆಕ್ಯಾನಿಕ್ ಹಾಗೂ ಆಟೋಎಲೆಕ್ಟ್ರೀಷಿಯನ್ ಹುದ್ದೆಗೆ









