ಈ ಜಾಬ್ ಗೆ ಬೇಗ ಅಪ್ಲೈ ಮಾಡಿ, ತಿಂಗಳಿಗೆ ಒಂದು ಲಕ್ಷ ಸ್ಯಾಲರಿ!
ಸಮಗ್ರ ಉದ್ಯೋಗ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc), ಬೆಂಗಳೂರು ಪ್ರಸ್ತುತ ಟ್ಯಾಲೆಂಟ್ ಡೆವಲಪ್ಮೆಂಟ್ ಸೆಂಟರ್ನಲ್ಲಿ (TDC) ತನ್ನ IoE ಉಪಕ್ರಮದ ಭಾಗವಾಗಿ ಗಣಿತಶಾಸ್ತ್ರದಲ್ಲಿ ಇನ್ಸ್ಟಿಟ್ಯೂಷನ್ ಆಫ್ ಎಕ್ಸಲೆನ್ಸ್ (IoE) ಫ್ಯಾಕಲ್ಟಿ ಹುದ್ದೆಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2023 ಆಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಿತ್ರದುರ್ಗದ ಚಳ್ಳಕೆರೆ ಕ್ಯಾಂಪಸ್ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ವಿದ್ಯಾರ್ಥಿವೇತನವು ಒಂದು ವರ್ಷಕ್ಕೆ, ತೃಪ್ತಿದಾಯಕ ಕಾರ್ಯಕ್ಷಮತೆ ಮತ್ತು ನಿಧಿಯ ಲಭ್ಯತೆಯ ಆಧಾರದ ಮೇಲೆ ವಿಸ್ತರಣೆಯ ಸಾಧ್ಯತೆ ಹೊಂದಿದೆ ಎಂದು
ಈ ಜಾಬ್ ಗೆ ಬೇಗ ಅಪ್ಲೈ ಮಾಡಿ, ತಿಂಗಳಿಗೆ ಒಂದು ಲಕ್ಷ ಸ್ಯಾಲರಿ! Read More »







