ಕೆಆರ್’ಎಸ್ ಸೋರದಂತೆ ಸುಮಲತಾರನ್ನು ಅಡ್ಡ ಮಲಗಿಸಬೇಕು: ಎಚ್’ಡಿಕೆ
ಬೆಂಗಳೂರು: ಜಿಲ್ಲೆಯ ಜೀವನಾಡಿ ಕೆಆರ್’ಎಸ್ ಸೋರುತ್ತಿದ್ದರೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಅಡ್ಡ ಮಲಗಿಸಿ ಸೋರಿಕೆ ತಡೆಯಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಕೆಆರ್’ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಾಣಿಗಾರಿಕೆಯಿಂದ ಡ್ಯಾಮ್ ಬಿರುಕು ಬಿಟ್ಟಿದೆ. ತಜ್ಞರಿಂದ ಹೆಚ್ಚಿನ ತನಿಖೆ ನಡೆಸಲು ಪ್ರಭಾವಿ ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಸದೆ ಸುಮಲತಾ ಆರೋಪಿಸಿದ್ದರು. ಇದಕ್ಕೆ ಎಚ್’ಡಿಕೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯ ಇಂತಹ ಸಂಸದರನ್ನು ಇದುವರೆಗೆ ಕಂಡಿಲ್ಲ. ಕಾಣೋದೂ ಇಲ್ಲ. ಕೆಆರ್’ಎಸ್ ನ್ನು ಇವರೇ […]
ಕೆಆರ್’ಎಸ್ ಸೋರದಂತೆ ಸುಮಲತಾರನ್ನು ಅಡ್ಡ ಮಲಗಿಸಬೇಕು: ಎಚ್’ಡಿಕೆ Read More »










