ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ
ಕೊಡಗು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಮಡಿಕೇರಿ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿದಿದೆ. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ತತ್ತರಿಸಿದೆ. ಇಂದು ಆಕಾಶವಾಣಿಯ ಟವರ್ ನ ತಡೆಗೋಡೆ ಕುಸಿದಿದ್ದುಕಳೆದ ವರ್ಷದ ಮಳೆ ಕುಸಿದ ತಡೆಗೊಡೆಯನ್ನು ಮರು ನಿರ್ಮಿಸಲಾಗಿತ್ತು. ಕೊಡಗಿನ ಕಾವೇರಿ ನದಿ ತುಂಬಿ ಹರಿಯಿತ್ತಿದ್ದು ಹಲವೆಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗುತ್ತಿದ್ದು ಈ ವರ್ಷವೂ ಗುಡ್ಡ ಕುಸಿಯಲಾರಂಭಿಸಿದೆ.ಇದೀಗ ಕಳೆದ ಎರಡು […]
ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ Read More »









