ಜಾರಿ ಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತ
ಹುಬ್ಬಳ್ಳಿ: ಬೆಳಗ್ಗೆ ಸ್ನಾನ ಮಾಡಲು ಹೋದಾಗ ಸಂಧರ್ಭದಲ್ಲಿ ಜಾರಿಬಿದ್ದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ. ಹುಬ್ಬಳ್ಳಿಯ ಸರ್ಕಿಟ್ ಹೌಸ್ನಲ್ಲಿ ಬೆಳ್ಳಂಬೆಳಗ್ಗೆ ಘಟನೆ ನಡೆದಿದೆ. ಸ್ನಾನ ಮಾಡಲು ಹೋದಾಗ ಜಾರಿಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ. ಶಾಸಕರು ಬೆಂಬಲಿಗರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಸಕ ಎಂ.ವೈ.ಪಾಟೀಲ್ ನಿನ್ನೆಯಷ್ಟೇ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತೆರಳಿದ್ದರು. ವಾಪಸ್ ಊರಿಗೆ ತೆರಳುವ ಸಲುವಾಗಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ
ಜಾರಿ ಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತ Read More »










