ನಿನ್ನೆ ಗಡಿ ತರಾಟೆ, ಇಂದು ಮೀಸಲಾತಿ ಕದನ| ಕಾವೇರಿದ ಚರ್ಚೆಯತ್ತ ಮೂರನೇ ದಿನದ ಅಧಿವೇಶನ| ನೇರಪ್ರಸಾರ
ಸಮಗ್ರ ನ್ಯೂಸ್ : ನಿನ್ನೆ ಗಡಿ ಕಿಚ್ಚು ಇಂದು ಮೀಸಲು ಕದನ ಶುರುವಾಗಲಿದ್ದು, ಬೆಳಗಾವಿ ಅಧಿವೇಶನ ಇಂದು ಕಾವೇರಲಿದೆ. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ನಿಲುವಳಿ ಪ್ರಸ್ತಾಪಿಸಿದೆ. ಸರ್ಕಾರ ಎಸ್ಸಿ-ಎಸ್ಟಿ ಮೀಸಲು ಹೆಚ್ಚಳ ಮಸೂದೆ ಮಂಡಿಸಿದೆ. ಸಿದ್ದು ಮೀಸಲು ವಿಚಾರದಲ್ಲಿ ಸರ್ಕಾರವನ್ನು ಅಡಕತ್ತರಿಗೆ ಸಿಲುಕಿಸಲು ಪ್ಲಾನ್ ಮಾಡಿದ್ದಾರೆ. ಒಟ್ಟಾಗಿ ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸಿಗರ ತಂತ್ರವಾಗಿದೆ. ಸರ್ಕಾರ ಕಾಂಗ್ರೆಸ್ಗೆ ತಿರುಗೇಟು ನೀಡಲೆಂದೇ ವಿಧೇಯಕ ಮಂಡಿಸಿದ್ಧಾರೆ. ವಿಧಾನಸಭೆಯಲ್ಲಿ ಸರ್ಕಾರ- ವಿಪಕ್ಷಗಳ ಮಧ್ಯೆ ಮೀಸಲು ಯುದ್ಧ ನಡೆಯಲಿದೆ. ನೇರಪ್ರಸಾರಕ್ಕಾಗಿ ಕೆಳಗಿನ ಲಿಂಕ್ […]
ನಿನ್ನೆ ಗಡಿ ತರಾಟೆ, ಇಂದು ಮೀಸಲಾತಿ ಕದನ| ಕಾವೇರಿದ ಚರ್ಚೆಯತ್ತ ಮೂರನೇ ದಿನದ ಅಧಿವೇಶನ| ನೇರಪ್ರಸಾರ Read More »








