ಜನಸಾಮಾನ್ಯರಿಗೆ ಶಾಸಕ ಭರತ್ ಶೆಟ್ಟಿ ಥ್ರೆಟ್! -ಮೊಯಿದೀನ್ ಬಾವಾ ವಾಗ್ದಾಳಿ
ಸಮಗ್ರ ನ್ಯೂಸ್: “ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಬಹಿರಂಗ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಲವ್ ಜಿಹಾದ್ ಮಾಡಿದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದೀರಿ ಭರತ್ ಶೆಟ್ಟಿ ಆವರೇ, ಹಾಗಾದರೆ ರ್ಯಾಲಿಯಲ್ಲಿದ್ದ ಕಾಂಗ್ರೆಸ್ ಮುಖಂಡರು, ಸಾವಿರಾರು ಸಂಖ್ಯೆಯ ಹಿಂದೂ ಮುಸ್ಲಿಂ ಕ್ರೈಸ್ತ ಕಾರ್ಯಕರ್ತರು ಲವ್ ಜಿಹಾದ್ ಮಾಡುತ್ತಾರಾ? ಇದಕ್ಕೆ ಉತ್ತರಿಸಿ” ಎಂದು ವಾಗ್ದಾಳಿ ನಡೆಸಿದರು. “ಉಚಿತ ಪೆಟ್ರೋಲ್ ಹಾಕಿಸಿ ಜನ ಸೇರಿಸುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ […]
ಜನಸಾಮಾನ್ಯರಿಗೆ ಶಾಸಕ ಭರತ್ ಶೆಟ್ಟಿ ಥ್ರೆಟ್! -ಮೊಯಿದೀನ್ ಬಾವಾ ವಾಗ್ದಾಳಿ Read More »










